Kelirondu Katheya ಕೇಳಿರೊಂದು ಕಥೆಯ
Listen now
More Episodes
ಮಕ್ಕಳೆಂದರೆ ಕುತೂಹಲ , ಕುತೂಹಲ ಅಂದರೆ ಮಕ್ಕಳು .  ದುಬಾರಿಯಾದ ಆಟದ ಸಾಮಾನಿರಲಿ ,  ಮೂಲೆಯಲ್ಲಿ ಬಿದ್ದಿರೋ  ಕಲ್ಲಿರಲಿ , ಮಕ್ಕಳಿಗೆ  ಎಲ್ಲವೂ ಆಕರ್ಷಕ ಅಂತಲೇ ತೋರುತ್ತದೆ .  ಒಮ್ಮೆ , ಶಾಲೆಯಲ್ಲಿ ಆಟ ಆಡ್ತಿದ್ದ ಮಕ್ಕಳಿಗೆ ಒಂದು ವಿಚಿತ್ರ ಪ್ರಾಣಿ ಕಣ್ಣಿಗೆ ಬಿತ್ತು .  ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಿದ್ದ ಈ ಪ್ರಾಣಿಯು ಮಕ್ಕಳಿಗೆ ಆಟದ ಸಾಮಾನಿನ ತರಹ ತೋರಿತು...
Published 07/19/21
ಕಥೆಯ ಶೀರ್ಷಿಕೆ ವಿಚಿತ್ರ ಅನ್ನಿಸುತ್ತಾ ?  ಹೌದು .. ರಾಮಾಯಣದ  ಈ ಅಪರೂಪದ ಕತೆ ಕೇಳೋಕೆ ಬಹು ಮಜಾ . ಜತೆಗೆ , ಹನುಮಂತ ಹಾಗೂ ರಾಮನ ಗೆಳೆತನ ಎಷ್ಟು ಗಾಢವಾಗಿತ್ತು ಅನ್ನುವುದಕ್ಕೆ ಸಾಕ್ಷಿ ಕೂಡ .     
Published 07/11/21
ಕಾಡಿನಲ್ಲಿ  ವಾಸ ಆಗಿದ್ದ  ಕಾಗೆ ಮರಿಗೆ ನೀರಿನಲ್ಲಿ  ಈಜುತ್ತಿದ್ದ  ಬೆಳ್ಳಗೆ ಸುಂದರವಾಗಿದ್ದ  ಹಂಸವನ್ನ  ಕಂಡಾಗ ಒಂಥರಾ ಅಸೂಯೆ ಆಯ್ತು . ಹಾಗೆ , ಸ್ವಲ್ಪ ಭಯ ಕೂಡ ಆಯ್ತು .   ತಕ್ಷಣ ಅಮ್ಮನ ಬಳಿ ಹೋಗಿ , ಹೇಳಿದಾಗ , ಅಮ್ಮ ಹೇಳಿದ್ದೇನು ? ಆಗ ಕಾಗೆ ಮರಿಗೆ ಏನನ್ನಿಸಿತು ?  ಸಂವಿತ್ ಫೌಂಡೇಶನ್ ಅವರ ಸಹಯೋಗದಲ್ಲಿ ಮಾಡಿದ  ಈ ಪುಟ್ಟ  ಕತೆ ಹೇಳುವ ನೀತಿ ಮಾತ್ರ ಬಹಳ...
Published 07/04/21