ಕರ್ನಾಟಕ ಏಕೀಕರಣದ ಇತಿಹಾಸ. The Unification of Karnataka with Kiran Kodlady
Listen now
Description
ಕಿರಣ್ ಕೊಡ್ಲಾಡಿ ಅವರು ಪವನ್ ಶ್ರೀನಾಥ್ ಅವರೊಂದಿಗೆ ಕರ್ನಾಟಕ ಏಕೀಕರಣಕ್ಕೆ ಕಾರಣವಾದ ಇತಿಹಾಸದ ಕುರಿತು ಮಾತನಾಡುತ್ತಾರೆ. ನವೆಂಬರ್ 1, 2021, ಕರ್ನಾಟಕ ರಾಜ್ತ್ಯೋತ್ಸವಕ್ಕೆ ನಮ್ಮ ರಾಜ್ಯ ಏಕೀಕರಣವಾಗಿ 65 ವರ್ಷಗಳಾಗುತ್ತದೆ. ಈ ಏಕೀಕರಣ ಕರ್ನಾಟಕದ ಅನೇಕ ಭಾಷೆಗಳು, ಗಡಿಗಳು, ಮತ್ತು ಆಡಳಿತ ಪ್ರಕಾರಗಳನ್ನು ಸಂಯೋಜಿಸುವ ಒಂದು ಐತಿಹಾಸಿಕ ಸಂಭವ. ಬ್ರಿಟೀಷರು, ಮೈಸೂರು ಸಾಮ್ರಾಜ್ಯದ ಅರಸರು, ಸಾಮಾನ್ಯ ಜನರು ಮತ್ತು ಚಳುವಳಿಗಾರರು, ಎಲ್ಲರೂ ಈ ರಾಜ್ಯದ ಏಕೀಕರಣದಲ್ಲಿ ಮುಖ್ಯ ಪಾತ್ರಧಾರಿಗಳಾಗಿದ್ದರೆ. ಇವೆಲ್ಲರ ಅಭಿಪ್ರಾಯಗಳು ಭಿನ್ನಾಭಿಪ್ರಾಯಗಳು, ಶೈಕ್ಷಣಿಕ ಪ್ರಭಾವಗಳು, ಮತ್ತು ಭಾಷೆಯ ಆಧಾರದ ರಾಜ್ಯ ವಿಂಗಡಣೆಯ ಪ್ರಯತ್ನಗಳು, ಈ ವೈಶಿಷ್ಯವಾದ ಇತಿಹಾಸದ ಬಗ್ಗೆ ಮಾತನಾಡಲು ನಮ್ಮತಲೆ-ಹರಟೆ 116 ಸಂಚಿಕೆಯಲ್ಲಿ ಕಿರಣ್ ಕೊಡ್ಲಾಡಿ ಅವರು ಇದ್ದಾರೆ. ಕಿರಣ್ ಕೊಡ್ಲಾಡಿ ಅವರು ಒಂದು ಹೆಲ್ತ್ ಕೇರ್ ಕಂಪನಿಯಲ್ಲಿ ಟೆಕ್ ವೃತ್ತಿಪರರು ಹಾಗು ಐವಿಮ್ ಪಾಡ್ಕಾಸ್ಟಿನಲ್ಲಿ ಮುಂಬರುವ ಕನ್ನಡ ಕನ್ನಡಿ ಎಂಬ ಪಾಡ್ಕ್ಯಾಸ್ಟ್ ನಡೆಸಲ್ಲಿದ್ದಾರೆ. ಈ ಚರ್ಚೆ ಕಿರಣ್ ಮತ್ತು ಪವನ್ ಶ್ರೀನಾಥ್ ಅವರ ಜೊತೆ, ಬನ್ನಿ ಕೇಳಿ! Kiran Kodlady talks to host Pavan Srinath about the history leading up to the unification of Karnataka. On 1st November 2021, the state of Karnataka will complete 65 years since its unification into its current territorial boundaries. India’s linguistic reorganisation of states is one of the most important political developments in Independent Indian history, but there is little public knowledge of how it happened, and what all events led up to it. On Episode 116 of the Thale-Harate Kannada Podcast, Kiran shares a deep history of the first movements in Kannada-speaking parts of colonial India and the princely states to bring Kannada into education and governance. He details the deep history of organising and mobilising the public on the basis of language, that preceded India’s independence by several decades. Over the course of the episode, Kiran brings out the complex set of events that led to the reorganisation of Indian states on linguistic lines, and tells us how this was not just a post-independence phenomenon. Kiran Kodlady is a tech professional working in healthcare, and is the host of an upcoming podcast on the IVM Podcast Network -- Kannada Kannadi, or a mirror to Kannada. Kiran is deeply interested in the role language plays in governance and human development, as well as the role of people’s languages in markets. More information about Kannada Kannadi will be out very soon! Related links: Kiran Kodlady on Twitter @Kodlady and Linkedin. ಕರ್ನಾಟಕ ಏಕೀಕರಣ ಇತಿಹಾಸ by HS Gopala Rao (Karnataka Ekikarnada Itihasa, Kannada book, Navakarnataka Prakashana) A Concice History of Karnataka by Suryanath U. Kamath. (English book, MCC Publications) Recommended Listening: ಕರ್ನಾಟಕ ರಾಜಕೀಯದ ಇತಿಹಾಸ. Karnataka's Political History with A Narayana. ಕ
More Episodes
2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ...
Published 08/04/22
Published 08/04/22
ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ...
Published 07/21/22