Episodes
2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ ಬದಲಾಗಿದೆ ಎಂಬುದರ ಕುರಿತು ಮಾತನಾಡುತ್ತಾರೆ. Indians in 2022 are not just enjoying drinking alcoholic beverages, but are also creating new brands of whiskeys, gins, beers and more that are being celebrated both...
Published 08/04/22
Published 08/04/22
ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ ಅನ್ವೇಷಿಸಬೇಕಾಗಿದೆ ಎಂಬುದನ್ನು ಅವರು ಚರ್ಚಿಸಿದ್ದಾರೆ. Batrachologist or Frog expert, Dr Gururaja KV shares the beauty, wonder and the biology of frogs and toads with Pavan Srinath. He shares how over 200 new species...
Published 07/21/22
ಕರ್ನಾಟಕದ ಕೆಪಿಟಿಸಿಎಲ್, ಬೆಸ್ಕಾಂ ಮತ್ತು ಬೆಂಗಳೂರಿನ ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಟಿಸಿ ಮತ್ತು ಬಿಡಿಎಯಂತಹ ವಿವಿಧ ಸರ್ಕಾರಿ ಸಂಸ್ಥೆಗಳು ಹೇಗೆ ವಿಕಸನಗೊಂಡಿವೆ, ಅವು ಹೇಗೆ ಕಾರ್ಯನಿರ್ವಹಿಸುತ್ತಿವೆ ಮತ್ತು ಉತ್ತಮ ನಗರ ಆಡಳಿತಕ್ಕಾಗಿ ಅವುಗಳನ್ನು ಹೇಗೆ ಮರುರೂಪಿಸಬೇಕಾಗಿದೆ ಎಂಬುದರ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ನಗರ ಆಡಳಿತ ಸಂಶೋಧಕ ಡಾ ಸುಧೀರ ಎಚ್‌ಎಸ್ ಮಾತನಾಡುತ್ತಾರೆ. Urban Governance researcher Dr Sudhira HS talks to host Pavan Srinath about how various government agencies like Karnataka’s KPTCL, BESCOM and Bengaluru’s BWSSB, BMTC and BDA have...
Published 07/14/22
ನಾಗರಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್ ಅವರು ನಿಜವಾದ ಸ್ಥಳೀಯ ಮತ್ತು ನಗರ ಪ್ರಜಾಪ್ರಭುತ್ವದ ಅಗತ್ಯತೆಯ ಕುರಿತು ನಿರೂಪಕರಾದ ಪವನ್ ಶ್ರೀನಾಥ್‌ ಅವರ ಜೊತೆ ಮಾತನಾಡುತ್ತಾರೆ ಮತ್ತು ಮುಂಬರುವ 2022 ರ ಬಿಬಿಎಂಪಿ ಚುನಾವಣೆ ಸಂದರ್ಭ ತಮ್ಮ ಸ್ಥಳೀಯ ಕಾರ್ಪೊರೇಟರ್ ಅಭ್ಯರ್ಥಿಗಳಿಗೆ ಬೆಂಗಳೂರಿನ ನಾಗರಿಕರು ಏನೆಲ್ಲಾ ಪ್ರಶ್ನೆ ಕೇಳಬೇಕು ಎಂದು ಚರ್ಚಿಸುತ್ತಾರೆ. Changemaker, activist and civic leader Kathyayini Chamaraj talks to host Pavan Srinath about the need for true local and city democracy, and lays out what Bengaluru’s citizens should ask of their local...
Published 07/07/22
ತಲೆ ಹರಟೆ ಕನ್ನಡ ಪಾಡ್ಕಾಸ್ಟ್ ನ 142 ನೇ ಸಂಚಿಕೆಯಲ್ಲಿ ನಿರೂಪಕರಾದ ಗಣೇಶ್ ಮತ್ತು ಪವನ್ ಭಾರತದಲ್ಲಿ ಏಕಾಂಗಿ ಪ್ರವಾಸದ ಕುರಿತು ಮಾತನಾಡುತ್ತಾರೆ ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. Hosts Ganesh Chakravarthi and Pavan Srinath explore the joys of solo traveling and share their experiences on Episode 142 of the Thale-Harate Kannada Podcast. *Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon! ಪ್ರಯಾಣ ಮತ್ತು...
Published 06/30/22
ನಿರೂಪಕ ಗಣೇಶ್ ಚಕ್ರವರ್ತಿ ಅವರು ಮಹೇಶ್ ಮಲ್ಪೆ ಅವರ ಜೊತೆ ರೂಬಿಕ್ಸ್ ಕ್ಯೂಬ್ ಮತ್ತು ರೂಬಿಕ್ಸ್ ಕ್ಯೂಬ್ ಕಲೆಯ ಕುರಿತು ಮಾತನಾಡಿದ್ದಾರೆ. Host Ganesh Chakravarthi is in conversation with Mahesh Malpe about Rubik’s cube and Rubik’s cube mosaic art. *Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon! ತಲೆ ಹರಟೆ ಕನ್ನಡ ಪಾಡ್ಕಾಸ್ಟ್ ನ 141 ನೇ ಸಂಚಿಕೆಯಲ್ಲಿ ನಿರೂಪಕ ಗಣೇಶ್ ಚಕ್ರವರ್ತಿ ಅವರು ಮಹೇಶ್ ಮಲ್ಪೆ ಅವರ ಜೊತೆ ರೂಬಿಕ್ಸ್...
Published 06/16/22
ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರಮೋದ್ ಬಿ ಸಿ ಅವರ ಜೊತೆ ನಾಯಿ ಮತ್ತು ಮನುಷ್ಯ ಸಂಭಂದಗಳ ಕುರಿತು ಜೊತೆಗೆ 777 ಚಾರ್ಲಿ ಚಿತ್ರದಲ್ಲಿ ನಾಯಿಯನ್ನ ತರಬೇತಿಗೊಳಿಸುವಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ. Host Ganesh Chakravarthi is in conversation with Pramod B C about the relationship between humans and dogs. Mr Pramod is known for training the dog Charlie from the upcoming movie 777 Charlie. *Update!* Thale-Harate now has its own YouTube channel! Featuring full episodes and more soon! Head over to youtube.com/haratepod,...
Published 06/09/22
ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರೊಫೆಸರ್ ಶಂಕರ್ ಅವರ ಜೊತೆ ಜಾದೂ ಪ್ರದರ್ಶನ ಮತ್ತು ಈ ಕ್ಷೇತ್ರದಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ. Host Ganesh Chakravarthi is in conversation with Professor Shankar on magic shows and his journey in this field. ತಲೆ ಹರಟೆ ಕನ್ನಡ ಪಾಡ್ಕ್ಯಾಸ್ಟ್ ನ 139 ನೇ ಸಂಚಿಕೆಯಲ್ಲಿ ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರೊಫೆಸರ್ ಶಂಕರ್ ಅವರ ಜೊತೆ ಜಾದೂ ಮತ್ತು ಈ ಕ್ಷೇತ್ರದಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ. ಮಾಯಾ, ಜಾದೂ, ಎಲ್ಲರಿಗೂ ಬಹಳ ಇಷ್ಟವಾದಂತಹ ಮನೋರಂಜನಾ ಮಾಧ್ಯಮ. ಆದರೆ ಇದು ಬರಿ ಮನೋರಂಜನೆಗೆ ಸೀಮಿತವಾದದ್ದಲ್ಲ. ಇದು ಅತ್ಯಂತ...
Published 05/26/22
ಗುಪ್ತಚರ ಸಂಸ್ಥೆಗಳ ಕೆಲಸಗಳ ಕುರಿತು ಮತ್ತು ಅದರ ಕಾನೂನಿನ ಚೌಕಟ್ಟುಗಳ ಕುರಿತು ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ನಿರೂಪಕರಾದಂತಹ ಸೂರ್ಯಪ್ರಕಾಶ್ ಬಿ.ಎಸ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. Host Surya Prakash BS and Ganesh Chakravarthi talks to Aditya Sondhi on how intelligence agencies functions and its legal frameworks. ತಲೆ ಹರಟೆ ಕನ್ನಡ ಪಾಡ್ಕ್ಯಾಸ್ಟ್ ನ 138 ನೇ ಸಂಚಿಕೆಯಲ್ಲಿ ಗುಪ್ತಚರ ಸಂಸ್ಥೆಗಳ ಕೆಲಸಗಳ ಕುರಿತು ಮತ್ತು ಅದರ ಕಾನೂನಿನ ಚೌಕಟ್ಟುಗಳ ಕುರಿತು ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ನಿರೂಪಕರಾದಂತಹ ಸೂರ್ಯಪ್ರಕಾಶ್ ಬಿ.ಎಸ್ ಮತ್ತು ಗಣೇಶ್...
Published 05/19/22
100 ದಿನದ ಕರ್ನಾಟಕ ಪ್ರವಾಸದ ಹಿಂದಿನ ತಯಾರಿಯ ಕುರಿತು ಮತ್ತು ಕರ್ನಾಟಕದ ಆಹಾರ ವೈವಿಧ್ಯತೆಯ ಕುರಿತು ಅಶ್ವಿನ್ ಪ್ರಭಾಕರ್ ಅವರು ನಿರೂಪಕ ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. Host Ganesh Chakravarthi talks to Ashwin Prabhakar about his 100 days Karnataka tour, the challenges he came across, and various food delicacies he relished during the journey. 100 ದಿನದ ಕರ್ನಾಟಕ ಪ್ರವಾಸದ ಹಿಂದಿನ ತಯಾರಿಯ ಕುರಿತು ಮತ್ತು ಕರ್ನಾಟಕದ ಆಹಾರ ವೈವಿಧ್ಯತೆಯ ಕುರಿತು ಅಶ್ವಿನ್ ಪ್ರಭಾಕರ್ ಅವರು ನಿರೂಪಕ ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. ವಾರಾಂತ್ಯದ...
Published 05/12/22
ಭಾರತದ ವಿಜ್ಞಾನ ಮತ್ತು ಸಂಸ್ಕೃತಿಯ ಪ್ರಾಚೀನ ಇತಿಹಾಸದ (ಸಾಮಾನ್ಯ ಯುಗಕ್ಕೆ ಮುಂಚಿನ) ರೋಮಾಂಚಕ ಸಂಶೋಧನೆಗಳ ಬಗ್ಗೆ ನಿರೂಪಕ ಸೂರ್ಯ ಪ್ರಕಾಶ್ ಬಿ. ಎಸ್. ಅವರು ಸುದರ್ಶನ್ ಎಚ್. ಎಸ್. ಅವರೊಂದಿಗೆ ಮಾತನಾಡಿದ್ದಾರೆ. Host Surya Prakash B S talks to Sudharshan H S about exciting findings from research on ancient history (pre Common Era) of India's science and culture. ಭಾರತದ ವಿಜ್ಞಾನ ಮತ್ತು ಸಂಸ್ಕೃತಿಯ ಪ್ರಾಚೀನ ಇತಿಹಾಸದ (ಸಾಮಾನ್ಯ ಯುಗಕ್ಕೆ ಮುಂಚಿನ) ರೋಮಾಂಚಕ ಸಂಶೋಧನೆಗಳ ಬಗ್ಗೆ ನಿರೂಪಕ ಸೂರ್ಯ ಪ್ರಕಾಶ್ ಬಿ. ಎಸ್. ಅವರು ಸುದರ್ಶನ್ ಎಚ್. ಎಸ್. ಅವರೊಂದಿಗೆ...
Published 04/21/22
ಖ್ಯಾತ ಉರಗ ತಜ್ಞ ಮತ್ತು ಪರಿಸರವಾದಿ ಗುರುರಾಜ್ ಸನಿಲ್ ಅವರು ಪವನ್ ಅವರ ಜೊತೆ ಮನುಷ್ಯ ಮತ್ತು ಹಾವುಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. Snake rescue expert and environmentalist Gururaj Sanil talks to host Pavan about the complex relationship between serpents and humans. ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 135 ನೇ ಸಂಚಿಕೆಯಲ್ಲಿ, ಗುರುರಾಜ್ ಸನಿಲ್ ಅವರು ನಿರೂಪಕ ಪವನ್ ಶ್ರೀನಾಥ್ ಅವರೊಂದಿಗೆ ಮನುಷ್ಯನ ಜೊತೆಗೆ ಭೂಮಿ ಮೇಲೆ ಹಾವುಗಳೂ ಕೂಡ ಯಾವ ರೀತಿ ಬದುಕುತ್ತಿವೆ ಎಂದು ಮಾತನಾಡಿದ್ದಾರೆ. ಖ್ಯಾತ ಉರಗ ತಜ್ಞ, ಲೇಖಕ ಮತ್ತು ಪರಿಸರವಾದಿಯಾಗಿರುವ ಗುರುರಾಜ್ ಸನಿಲ್ ಅವರು...
Published 04/14/22
ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಸಂಯೋಜನೆಯ ಬಗ್ಗೆ ಮಾತನಾಡುತ್ತಾರೆ. In this episode host Ganesh Chakravarti talks about music Composition with Surya Bhardwaj. ಸಂಗೀತ ಸಂಯೋಜನೆ ಅನ್ನೋದು ಒಂದು ಹೊಸ ಭಾಷೆ, ಹೊಸ ಶಬ್ದ ಮತ್ತು ಒಂದು ಹೊಸ ಗ್ರಹಿಕೆಯನ್ನೇ ಸೃಷ್ಟಿ ಮಾಡಿದ ಹಾಗೆ. ನಮ್ಮ ಈ ಸಂಚಿಕೆಯಲ್ಲಿ ಸೂರ್ಯ ಭಾರದ್ವಾಜ್ ಅವರು ಗಣೇಶ್ ಚಕ್ರವರ್ತಿ ಅವರ ಜೊತೆ ಸಂಗೀತ ಸಂಯೋಜನೆಯ ವಿವಿಧ ಹಂತಗಳು ಮತ್ತು ಈ ಸಂಧರ್ಭದಲ್ಲಿ ಸಂಯೋಜಕರ ಮನಸ್ಥಿತಿಯ ಬಗ್ಗೆ ಮಾತನಾಡುತ್ತಾರೆ. ಬನ್ನಿ ಕೇಳಿ. Composition is a wonderful art. It...
Published 03/31/22
ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಅಧ್ಯಯನದ ಬಗ್ಗೆ ಮಾತನಾಡುತ್ತಾರೆ. In this episode host Ganesh Chakravarti talks about music studies with Surya Bhardwaj. ಸಂಗೀತ ಕಲಿಯುವುದು ಸುಲಭವಲ್ಲ. ಒಳ್ಳೆಯ ಸಂಗೀತಗಾರಿಕೆ ಪಡೆಯಲು ಸಾಕಷ್ಟು ವರ್ಷಗಳ ಅಧ್ಯಯನ, ಅಭ್ಯಾಸ, ಮತ್ತು ಪರಿಶ್ರಮ ಪಡಬೇಕು. ಸಂಗೀತ ಕಲಿಯುವುದು ಒಂದು ರೀತಿಯ ಜೀವನವಾದರೆ, ಮತ್ತೊಂದೆಡೆ ಸಂಗೀತ ಕಲಿಸುವುದಕ್ಕೆ ಅದರದ್ದೇ ಆದ ವೈಶಿಷ್ಯತೆಗಳಿರುತ್ತದೆ. ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಅಧ್ಯಯನದ ಬಗ್ಗೆ ಮಾತನಾಡುತ್ತಾರೆ. ಸೂರ್ಯ...
Published 03/24/22
ಭಾರತೀಯ ಪಾಡ್ಕ್ಯಾಸ್ಟ್ ನಿರ್ಮಾಣದಲ್ಲಿ ಐವಿಎಂ ನ 7 ವರ್ಷದ ಪಯಣದ ಕುರಿತು ನಿರೂಪಕ ಪವನ್ ಅವರು ಐವಿಎಂ ನ ಕನ್ನಡ ಪ್ರೊಡ್ಯೂಸರ್ಸ್ ಗಳಾದ ವಾಗ್ಧ ಮತ್ತು ಮಹೇಶ್ ಅವರ ಜೊತೆ ಮಾತನಾಡಿದ್ದಾರೆ. Host Pavan Srinath discusses IVM's 7 year journey in building Indian podcasts with IVM Kannada producers Vagdha and Mahesh. ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 132 ನೇ ಸಂಚಿಕೆ ರೆಕಾರ್ಡ್ ಆಗಿದ್ದು ಮುಂಬೈನಲ್ಲಿ! ಐವಿಎಂ ಪಾಡ್ಕ್ಯಾಸ್ಟ್ ನ ನೂತನ ಮುಂಬೈ ಸ್ಟುಡಿಯೋನಲ್ಲಿ ಇವತ್ತಿನ ಸಂಚಿಕೆಯ ಆಡಿಯೋ ಮತ್ತು ವಿಡಿಯೋ ಈ ಎರಡೂ ರೆಕಾರ್ಡಿಂಗ್ ಮಾಡುವ ಮೂಲಕ ಐವಿಎಂ ಪಾಡ್ಕ್ಯಾಸ್ಟ್ ನ 7 ವರ್ಷದ ಪಯಣದ...
Published 03/11/22
ವಿಜಯ ಕೃಷ್ಣಪ್ಪರವರು ನಿರೂಪಕ ಪವನ್ ಅವರ ಜೊತೆ ಭಾರತದ ಕೈಮಗ್ಗ ಸಂಪ್ರದಾಯಗಳ ಪ್ರಾಮುಖ್ಯತೆ ಮತ್ತು ಪ್ರಸ್ತುತವಾಗಿ ಅದು ಬೆಳೆಯುತ್ತಿರುವ ರೀತಿಯ ಕುರಿತು ಮಾತನಾಡಿದ್ದಾರೆ. Vijaya Krishnappa talks to host Pavan about the importance and continued relevance of India’s handloom traditions. ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 131 ನೇ ಸಂಚಿಕೆಯಲ್ಲಿ, ವಿಜಯ ಕೃಷ್ಣಪ್ಪರವರು ನಿರೂಪಕ ಪವನ್ ಶ್ರೀನಾಥ್ ಅವರೊಂದಿಗೆ ಇಂದು ಭಾರತದಲ್ಲಿ 30 ಲಕ್ಷಕ್ಕೂ ಹೆಚ್ಚು ಕೈಮಗ್ಗಗಳು ಜವಳಿ ನೇಯ್ಗೆಯನ್ನು ಯಾವರೀತಿ ಮುಂದುವರೆಸುತ್ತಿದ್ದಾರೆ ಎಂಬುವುದರ ಕುರಿತು ಮಾತನಾಡಿದ್ದಾರೆ. ಪರಿಪೂರ್ಣ ಬಟ್ಟೆಯಾಗುವ...
Published 03/03/22
ಗಣೇಶ್ ಮತ್ತು ಪವನ್ ಅವರು ಕನ್ನಡ ಕೇಳುಗರಿಗೆ 'ಡಂಜನ್ಸ್ ಅಂಡ್ ಡ್ರ್ಯಾಗನ್ಸ್' ಅನ್ನು ಪರಿಚಯಿಸುತ್ತಾರೆ. Hosts Ganesh and Pavan introduce listeners to Dungeons & Dragons - an evergreen game system involving roleplaying, battle, worldbuilding and storytelling. ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 130 ನೇ ಸಂಚಿಕೆಯಲ್ಲಿ ನಿರೂಪಕರಾದ ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರು 45 ವರ್ಷಗಳ 'ಡಂಜನ್ಸ್ ಅಂಡ್ ಡ್ರ್ಯಾಗನ್ಸ್ ' ನ ಇತಿಹಾಸವನ್ನು ಹಂಚಿಕೊಳ್ಳುತ್ತಾರೆ ಮತ್ತು ಹೆಚ್ ಡಿ ವಿಡಿಯೋ, ಒಟಿಟಿ ಪ್ಲಾಟ್ಫಾರ್ಮಗಳ ಕಾಲದಲ್ಲೂ ಈ ಆಟವು ಹೇಗೆ...
Published 02/24/22
ಕಾಫಿ ತೋಟಗಾರರು ಮತ್ತು ಕ್ಲಾಸಿಕ್ ಗ್ರೂಪಿನ ಚೇರ್ಮನ್ ಡಿ.ಎಂ. ಪೂರ್ಣೇಶ್ ರವರು ಕರ್ನಾಟಕದ ಕಾಫಿ ಕೃಷಿ ಮತ್ತು ಬೆಳವಣಿಗೆಯ ಪ್ರವಾಸವನ್ನು ನೀಡುತ್ತಾರೆ. ಈ ಸಂಚಿಕೆಯಲ್ಲಿ ಪೂರ್ಣೇಶ್ ಅವರು ಕಾಫಿಯ ಬೆಳವಣಿಗೆ, ತೋಟಗಾರಿಕೆ, ಮತ್ತು ತಯಾರಿಕೆ ವಿಧಾನಗಳ ಬಗ್ಗೆ ಮಾತನಾಡುತ್ತಾರೆ. ಇದಲ್ಲದೆ ಇಂಡಿಯನ್ ಕಾಫಿ ಬೋರ್ಡ್ ಕಾಲದ ವ್ಯಾಪಾರ ಚಟುವಟಿಕೆಗಳು ಮತ್ತು ಆರ್ಥಿಕ ಉದಾರೀಕರಣದ ನಂತರ ಇದರ ವಿಕನಸನೆಗಳ ಬಗ್ಗೆ ಮತ್ತು ಕಾಫಿ ತೋಟಗಳಲ್ಲಿ ಉದ್ಯೋಗ ನಡೆಸುವವರ ಬಗ್ಗೆ ಮಾತನಾಡುತ್ತಾರೆ. ಪೂರ್ಣೇಶ್ ಮತ್ತು ಅವರ ಕುಟುಂಬದವರು ಹಲವಾರು ತಲೆಮಾರುಗಳಿಂದ ಕಾಫಿ ತೋಟಗಾರಿಕೆ ಮತ್ತು ವ್ಯಾಪಾರವನ್ನು ನಡೆಸುತ್ತಿದ್ದಾರೆ. ಇವರು...
Published 02/17/22
ಲೇಖಕಿ ಸಂಯುಕ್ತಾ ಪುಲಿಗಲ್‌ ಅವರು ಅನುವಾದದ ಪ್ರಾಮುಖ್ಯತೆ ಬಗ್ಗೆ ಮಾತನಾಡುತ್ತಾರೆ ಮತ್ತು ಕನ್ನಡ ಅನುವಾದದ ಒಂದು ರುಚಿ ಹಂಚಿಕೊಳ್ಳುತ್ತಾರೆ. Kannada Author and Translator Samyuktha Puligal discusses the power of translation and shares what it takes to translate literature effectively into a language like Kannada. ಸಂಯುಕ್ತಾ ಪುಲಿಗಲ್‌ ರವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಎಂ.ಎ ಪದವಿ ಗಳಿಸಿರುವ ಅವರು ಉಪನ್ಯಾಸಕಿಯಾಗುವ ಬದಲು ಅದೇ ಕ್ಷೇತ್ರದ ಮತ್ತೊಂದು ಮಜಲಿಗೆ ತೆರಳಿ ಅಡೋಬಿ ಅನ್ನುವ ಸಾಫ್ಟ್‌ವೇರ್‌ ಸಂಸ್ಥೆಯೊಂದರಲ್ಲಿ ಕಂಟೆಂಟ್‌ ರೈಟರ್‌ ಆಗಿ ಸೇರಿಕೊಂಡು ಇಂದು...
Published 02/03/22
ವೀಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ನ ಅಲೋಕ್ ಪ್ರಸನ್ನ ಕುಮಾರ್ ಅವರು ರಾಷ್ಟ್ರದ 73 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತ ಗಣರಾಜ್ಯವು ಹೇಗೆ ಸಾಗುತ್ತಿದೆ ಎಂಬುದನ್ನು ಚರ್ಚಿಸಲು ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ಗೆ ಹಿಂದಿರುಗಿದ್ದಾರೆ. Vidhi Centre for Legal Policy’s Alok Prasanna Kumar returns to the Thale-Harate to discuss how the Republic of India is faring, on the occasion of the nation’s 73rd Republic Day. Announcement! You can now watch new Thale-Harate episodes on YouTube with video! Visit https://ivm.today/haratevideo to see...
Published 01/27/22
ನಿರೂಪಕ ಸೂರ್ಯ ಪ್ರಕಾಶ್ ಅವರು ವಿದ್ವಾಂಸ ಆನಂದ ಕುಮಾರಸ್ವಾಮಿಯವರು ಭಾರತೀಯ ಸಂಸ್ಕೃತಿ, ದರ್ಶನಗಳು, ಮತ್ತು ಕಲೆಯ ಬಗೆಗಿನ ಆಳವಾದ ಚಿಂತನೆಗಳು ಹಾಗು ಅವರ ಕೊಡುಗೆಗಳ ಬಗ್ಗೆ ಮಾತನಾಡುತ್ತಾರೆ. Host Surya Prakash talks about the legacy and the contributions of polymath Ananda Coomaraswamy on understanding and appreciating philosophies, cultures, and art from the Indian subcontinent. Announcement! You can now watch new Thale-Harate episodes on YouTube with video! Visit https://ivm.today/haratevideo to see all Thale-Harate video...
Published 01/13/22
‘ಮನಿ ವೈಸ್’ ಪುಸ್ತಕದ ಲೇಖಕ ಮತ್ತು ಕ್ಯಾಪಿಟಲ್‌ಮೈಂಡ್‌ನ ಸಂಸ್ಥಾಪಕ ದೀಪಕ್ ಶೆಣೈ, ನಿರೂಪಕರಾದ ಸೂರ್ಯ ಮತ್ತು ಪವನ್ ಅವರೊಂದಿಗೆ ನಿಮ್ಮ ಆದಾಯ, ಉಳಿತಾಯ, ಹೂಡಿಕೆ ಮತ್ತು ಜೀವನದಲ್ಲಿನ ಅಗತ್ಯತೆಗಳು ಮತ್ತು ಗುರಿಗಳನ್ನು ಪೂರೈಸಲು ನಿಮ್ಮ ಸಂಪತ್ತನ್ನು ಹೇಗೆ ವ್ಯವಸ್ಥಿತವಾಗಿ ಯೋಚಿಸಬೇಕು ಎಂಬುದರ ಕುರಿತು ಮಾತನಾಡುತ್ತಾರೆ. Deepak Shenoy, the author of ‘Money Wise’ and founder of Capitalmind, talks to hosts Surya and Pavan about how to think systematically about personal incomes, savings, investments, and growing your wealth to meet your needs and goals...
Published 01/06/22
ಕಲಾವಿದ, ಛಾಯಾಗ್ರಾಹಕ ಮತ್ತು ಲೇಖಕ ಸುರೇಶ್ ಜಯರಾಮ್ ಅವರು ಲಾಲ್ ಬಾಗ್‌ನ ಕೆಲವು ಕಥೆಗಳು ಮತ್ತು ಇತಿಹಾಸವನ್ನು ಹಂಚಿಕೊಳ್ಳುತ್ತಾರೆ. Artist, photographer and author Suresh Jayaram shares a few stories and some history of Lal Bagh, one of the two lungs of the city of Bangalore. ಸುರೇಶ್ ಜಯರಾಮ್ ಅವರು ನಮ್ಮ ತಲೆ-ಹರಟೆಯ 124ನೆ ಸಂಚಿಕೆಯಲ್ಲಿ ನಿರುಪಕರಾದ ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ಅವರೊಂದಿಗೆ ಬೆಂಗಳೂರಿನ ಲಾಲ್ ಬಾಗ್ ಮತ್ತು ಅದರ ಇತಿಹಾಸ ಕುರಿತು ಮಾತನಾಡುತ್ತಾರೆ. ಅವರು ಬಾಲ್ಯದಲ್ಲಿ ಲಾಲ್ ಬಾಗ್ ನಲ್ಲಿ ಕಳೆದೆ ದಿನಗಳನ್ನು ಹಂಚಿಕೊಳ್ಳುತ್ತಾರೆ. ಲಾಲ್ ಬಾಗ್...
Published 12/23/21
ಭಾರತದಲ್ಲಿ ಇತಿಹಾಸದ ಪ್ರಚಾರ ಮತ್ತು ಚರ್ಚೆ ಹೇಗೆ ಆಗುತ್ತಿದೆ ಹಾಗೂ ಅದನ್ನು ಹೇಗೆ ಸುಧಾರಿಸಬಹುದು ಎಂಬ ವಿಷಯದ ಬಗ್ಗೆ ಪಿ.ಎಲ್. ಉದಯ ಕುಮಾರ್ ರವರು ಮಾತನಾಡಿದ್ದಾರೆ. Technologist and History researcher PL Udaya Kumar talks about Indian history focusing excessively on kings, kingdoms, and broad regions, and how history can be communicated much better and in different forms. Announcement! You can now watch new Thale-Harate episodes on YouTube with video! Visit https://ivm.today/haratevideo to see all Thale-Harate video...
Published 12/16/21