ಭಾರತದ ಇತಿಹಾಸ ಪ್ರಚಾರ. Doing Justice to Indian History ft. PL Udaya Kumar
Listen now
Description
ಭಾರತದಲ್ಲಿ ಇತಿಹಾಸದ ಪ್ರಚಾರ ಮತ್ತು ಚರ್ಚೆ ಹೇಗೆ ಆಗುತ್ತಿದೆ ಹಾಗೂ ಅದನ್ನು ಹೇಗೆ ಸುಧಾರಿಸಬಹುದು ಎಂಬ ವಿಷಯದ ಬಗ್ಗೆ ಪಿ.ಎಲ್. ಉದಯ ಕುಮಾರ್ ರವರು ಮಾತನಾಡಿದ್ದಾರೆ. Technologist and History researcher PL Udaya Kumar talks about Indian history focusing excessively on kings, kingdoms, and broad regions, and how history can be communicated much better and in different forms. Announcement! You can now watch new Thale-Harate episodes on YouTube with video! Visit https://ivm.today/haratevideo to see all Thale-Harate video episodes. ಪಿ.ಎಲ್.ಉದಯ ಕುಮಾರ್ ರವರು ಇತಿಹಾಸ ಮತ್ತು ಇತಿಹಾಸ ಪ್ರವಚನದ ಬಗ್ಗೆ ಹಾಗೂ ಈ ಪ್ರವಚನವಾದ ಸುಧಾರಣಾ ವಿಧಾನಗಳ ಬಗ್ಗೆ ಮಾತನಾಡುತ್ತಾರೆ. ಭಾರತೀಯ ಇತಿಹಾಸಕ್ಕೆ ಗಡಿಗಳಿಲ್ಲ. ಆದರೆ ನಮ್ಮ ಇತಿಹಾಸ ಪ್ರವಚನದಲ್ಲಿ ರಾಜರು, ಅವರ ರಾಜ್ಯಗಳು, ಹಾಗೂ ಈ ರಾಜ್ಯಗಳ ಚಟುವಟಿಕೆಗಳ ಬಗ್ಗೆ ಅತಿಯಾಗಿ ಗಮನ ನೀಡುತ್ತೇವೆ. ಇಲ್ಲದಿದ್ದರೆ, ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಇತಿಹಾಸದ ಮೇಲೆ ಹೆಚ್ಚು ಚರ್ಚೆಗಳನ್ನು ನಡೆಸುತ್ತೇವೆ. ಪಿ.ಎಲ್.ಉದಯ ಕುಮಾರ್ ರವರು ಮತ್ತೊಮ್ಮೆ ನಮ್ಮ ತಲೆ-ಹರಟೆಯ 123ನೆ ಸಂಚಿಕೆಯಲ್ಲಿ ಪವನ್ ಶ್ರೀನಾಥ್ ಅವರ ಜೊತೆ ಇದೆಲ್ಲದರ ಬಗ್ಗೆ ಮಾತನಾಡುತ್ತಾರೆ. ಉದಯ ರವರು ದಿ ಮಿಥಿಕ್ ಸೊಸೈಟಿಯು ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣಾ ಯೋಜನೆಯ ತಂಡದ ನಿರ್ದೇಶಕರಾಗಿದ್ದಾರೆ, ಮತ್ತು ಹಲವಾರು ವರ್ಷಗಳಿಂದ 'ಇನ್ಸ್ಕ್ರಿಪ್ಷನ್ ಸ್ಟೋನ್ಸ್ ಆಫ್ ಬೆಂಗಳೂರು' ಎಂಬ ನಾಗರಿಕ ಗುಂಪಿನ ಸ್ಥಾಪಕರಾಗಿದ್ದಾರೆ. ನವಂಬರ್ 2021ರಲ್ಲಿ ಅವರ ತಂಡ 'ಬೆಂಗಳೂರು ಇತಿಹಾಸ ವೈಭವ' ಎಂಬ ಒಂದು ಹೊಸ ಮಾಸಿಕ ಪತ್ರಿಕೆಯನ್ನು ಕನ್ನಡ ಮತ್ತು ಇಂಗ್ಲಿಷಲ್ಲಿ ಪ್ರಕಟಿಸಿದ್ದಾರೆ. ಬನ್ನಿ ಕೇಳಿ! India is replete with layers upon layers of deep history, and historical stories are all around us. But do we as a society and as a scholarly community communicate history well, in a manner that is to the benefit of all people? PL Udaya Kumar returns for a second consecutive week (and for his fourth episode overall) on Episode 123 of the Thale-Harate Kannada Podcast to talk to host Pavan Srinath about how too much of Indian history is obsessed with kings, kingdoms and their doings. However, political history is but a sliver of all of history – which ranges from understanding ancient society, deep local roots and institutions, economic changes, of locally pivotal individuals, culture and more. Udaya speaks in his personal capacity on this episode and is currently the Honorary Project Director of the Mythic Society Inscriptions 3D Digital Conservation Team, who are digitally scanning and conserving all surviving inscription stones in the greater Bengaluru region. They have recently published a new magazine – Bengaluru Itihaasa Vaibhava, or Bengaluru’s Glorious History, in both Kannada and English. The second issue of the magazine will zoom in and focus on Jakkur. Photo credit: Y
More Episodes
2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ...
Published 08/04/22
Published 08/04/22
ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ...
Published 07/21/22