ಚಾರ್ಲಿಯ ತರಬೇತಿ ಪಯಣ | A Dog's Acting Journey ft. Pramod B C
Listen now
Description
ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರಮೋದ್ ಬಿ ಸಿ ಅವರ ಜೊತೆ ನಾಯಿ ಮತ್ತು ಮನುಷ್ಯ ಸಂಭಂದಗಳ ಕುರಿತು ಜೊತೆಗೆ 777 ಚಾರ್ಲಿ ಚಿತ್ರದಲ್ಲಿ ನಾಯಿಯನ್ನ ತರಬೇತಿಗೊಳಿಸುವಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ. Host Ganesh Chakravarthi is in conversation with Pramod B C about the relationship between humans and dogs. Mr Pramod is known for training the dog Charlie from the upcoming movie 777 Charlie. *Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon! ತಲೆ ಹರಟೆ ಕನ್ನಡ ಪಾಡ್ಕ್ಯಾಸ್ಟ್ ನ 140 ನೇ ಸಂಚಿಕೆಯಲ್ಲಿ ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರಮೋದ್ ಬಿ ಸಿ ಅವರ ಜೊತೆ ನಾಯಿ ಮತ್ತು ಮನುಷ್ಯ ಸಂಭಂದಗಳ ಕುರಿತು ಜೊತೆಗೆ 777 ಚಾರ್ಲಿ ಚಿತ್ರದಲ್ಲಿ ನಾಯಿಯನ್ನ ತರಬೇತಿಗೊಳಿಸುವಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ. ನಾಯಿ ಸಾಕುಪ್ರಾಣಿಗಳ ಪಟ್ಟಿಯಲ್ಲಿ ಮನುಷ್ಯನಿಗೆ ತುಂಬಾ ಹತ್ತಿರವಾದ ಪ್ರಾಣಿ. ಅವುಗಳು ಎಷ್ಟೇ ತರ್ಲೆ ಮಾಡಿದರೂ ತಮ್ಮ ಮಾಲೀಕರ ಮಾತನ್ನು ಕೇಳುವ ಗುಣ ಹೊಂದಿದೆ. ಈ ಸಂಚಿಕೆಯಲ್ಲಿ ಪ್ರಮೋದ್ ಅವರು ಯಾವ ರೀತಿ ನಾಯಿಗಳನ್ನ ನಾವು ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ, ಜೊತೆಗೆ ನಾಯಿಗಳ ವರ್ತನೆಗಳ ಕುರಿತೂ ಮಾತನಾಡಿದ್ದಾರೆ. ಐಎಎಸ್ ಆಗಬೇಕೆಂದು ಹೋರಾಟ ಪ್ರಮೋದ್ ಅವರು ಪ್ರಾಣಿಗಳ ಲೋಕದಲ್ಲಿ ಬೆರೆತು ಹೋದ ಕತೆ ರೋಚಕವಾದದ್ದು ಹಾಗೆಯೇ ನಾವೆಲ್ಲರೂ ಕುತೂಹಲದಿಂದ ಎದುರು ನೋಡುತ್ತಿರುವ 777 ಚಾರ್ಲಿ ಸಿನೆಮಾದಲ್ಲಿ ಚಾರ್ಲಿ ಗೆ ತರಬೇತುದಾರನಾಗಿ ಕಳೆದ ಕ್ಷಣಗಳ ಕುರಿತು ನಮ್ಮೊಂದಿಗೆ ಹಂಚಿ ಕೊಂಡಿದ್ದಾರೆ. ಬನ್ನಿ ಕೇಳಿ! In episode 140 of the Thale-Harate Kannada Podcast, Host Ganesh Chakravarthi is in conversation with Pramod B C about the relationship between humans and dogs. Mr Pramod is known for training the dog Charlie from the upcoming movie 777 Charlie. The dog is the closest animal to a man on the pet list. Whatever they do, they have the ability to listen to their owners. In this episode, Pramod enlightens on how we should treat dogs, and also shares his thoughts on behavior of dogs. He talks about his journey as an animal trainer. Further, he also shares his working experience in the eagerly anticipated movie 777 Charlie. Tune in now! ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/. ಈಮೇಲ್ ಕಳಿಸಿ, send us an email at [email protected] or send a tweet and tell us what you think of the show! You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ . You can also listen to the podcast on Apple Podcasts, Spotify, Google Po
More Episodes
2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ...
Published 08/04/22
Published 08/04/22
ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ...
Published 07/21/22