Episodes
ಪಿ.ಎಲ್. ಉದಯ ಕುಮಾರ್ ರವರು ಬೆಂಗಳೂರು ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣೆ, ಮತ್ತು ಅದರ ಜನಪ್ರಚಾರದ ಬಗ್ಗೆ ಮಾತನಾಡುತ್ತಾರೆ. Technologist and History researcher PL Udaya Kumar talks about how modern, digital 3D scanning technology can be used to conserve Bengaluru’s rich heritage of inscription stones. Announcement! You can now watch new Thale-Harate episodes on YouTube with video! Visit https://ivm.today/haratevideo to see all Thale-Harate video episodes. ಬೆಂಗಳೂರು ಪ್ರದೇಶದಲ್ಲಿ ಮನುಷ್ಯರು ಸಾವಿರಾರು ವರ್ಷಗಳಿಂದ...
Published 12/09/21
ಸ್ಟ್ಯಾಂಡ್-ಅಪ್ ಕಾಮಿಡಿಯನ್,ಆರ್ ಜೆ, ಡಿಜಿಟಲ್ ಕಾಂಟೆಂಟ್ ಕ್ರೀಯೇಟರ್ ಮತ್ತು ಇಂಪ್ರೂವ್ ನಟಿ, ಸೋನು ವೇಣುಗೋಪಾಲ್ ಅವರು, ತಮ್ಮ ಹಾಸ್ಯ ವೃತ್ತಿ ಮತ್ತು ಸ್ಟಾಂಡ್ ಅಪ್ ಕಾಮಿಡಿಯ ಪಯಣದ ಬಗ್ಗೆ ಹಾಗು, ಕಳೆದ ಕೆಲವು ವರ್ಷಗಳಿಂದ ಕನ್ನಡ ಹಾಸ್ಯದ ಬೆಳವಣಿಗೆಯ ಬಗ್ಗೆ ಮಾತನಾಡುತ್ತಾರೆ. Stand-up comedian, RJ and improviser Sonu Venugopal talks about her craft and the growth of Kannada comedy over the past few years. Announcement! You can now watch our latest Thale-Harate episodes on YouTube as well! Subscribe to the Thale-Harate video playlist on the...
Published 12/02/21
ಆರ್ಕಿಟೆಕ್ಟ್ ಮತ್ತು ವಿದುಷಿ ಯಶಸ್ವಿನಿ ಶರ್ಮರವರು ಭಾರತೀಯ ವಾಸ್ತುಶಿಲ್ಪಿಶಾಸ್ತ್ರ, ನಗರ ವಿನ್ಯಾಸ ಮತ್ತು ಪ್ರಾಚೀನ ಕಟ್ಟಡಗಳ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಾರೆ. Architect & Heritage Conservation Expert Yashaswini Sharma talks about pre-colonial Indian architecture and town planning and shares what it takes to recreate and preserve heritage structures in Bangalore. 'ಆರ್ಕಿಟೆಕ್ಚರ್' ಎಂಬ ಕ್ಷೇತ್ರ ಏನು ಹೊಸದಲ್ಲ. ಮನುಷ್ಯರು ಸಾವಿರಾರು ವರ್ಷಗಳಿಂದ ಮನೆ, ಕೋಟೆ, ನಗರ, ಮತ್ತು ದೇವಸ್ಥಾನಗಳನ್ನು ನಿರ್ಮಿಸುತ್ತಲಿದ್ದೀವಿ. ತಲೆ-ಹರಟೆ ಪಾಡ್ಕಾಸ್ಟಿನ...
Published 11/25/21
ವೈದ್ಯ ಮತ್ತು ಅಭಿವೃದ್ಧಿ ವಿದ್ವಾಂಸ ಡಾ. ಆರ್ ಬಾಲಸುಬ್ರಮಣ್ಯಂ ಅವರು ಕಳೆದ 30-40 ವರ್ಷಗಳಲ್ಲಿ ಭಾರತದ ಅಭಿವೃದ್ಧಿ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮಾತನಾಡುತ್ತಾರೆ. Doctor, author, and development scholar Dr. R Balasubramaniam talks about the changes in India's development sector over the last 30-40 years. ನಮ್ಮ ತಲೆ-ಹರಟೆ ಪಾಡ್ಕಾಸ್ಟಿನ 119 ನೇ ಸಂಚಿಕೆಯಲ್ಲಿ ಡಾ. ಆರ್ ಬಾಲಸುಬ್ರಮಣ್ಯಂ ಅವರು ಕಳೆದ 30-40 ವರ್ಷಗಳಲ್ಲಿ ಭಾರತದ ಅಭಿವೃದ್ದಿ ಕ್ಷೇತ್ರದ ಬದಲಾವಣೆಗಳ ಕುರಿತು ಮಾತನಾಡುತ್ತಾರೆ. ಈ ಆಳವಾದ ಅನುಭವದಿಂದ ಅವರು ಕಂಡುಕೊಂಡಿರುವ 'ಥಿಯರಿ ಆಫ್ ಚೇಂಜ್'...
Published 11/18/21
ಕೊಳ್ಳೇಗಾಲ ಶರ್ಮಾ ರವರು ಕನ್ನಡದಲ್ಲಿ ವಿಜ್ಞಾನ ಸಂವಹನ ಮತ್ತು ಜಾಣಸುದ್ಧಿ ಪಾಡ್ಕಾಸ್ಟಿನ ಪಯಣದ ಬಗ್ಗೆ ಮಾತನಾಡುತ್ತಾರೆ. Kollegala Sharma returns to Thale-Harate to talk about how to communicate science well in Kannada, and on his journey with the Janasuddi Podcast. ಭಾರತದಲ್ಲಿ ಅನೇಕ ಭಾಷೆಗಳಿದ್ದು, ವಿಜ್ಞಾನ ಮತ್ತು ಸಂಶೋಧನೆಯ ಸಂವಹನವು ಸಾಮಾನ್ಯವಾಗಿ ಆಂಗ್ಲ ಭಾಷೆಯಲ್ಲಿ ಜನರಿಗೆ ತಲುಪಿಸಲಾಗುತ್ತದೆ. ಹೀಗಾಗಿ ಹೆಚ್ಚು ಜನರಿಗೆ ವೈಜ್ಞಾನಿಕ ಜ್ಞಾನ, ತಂತ್ರಜ್ಞಾನ ವಿಧಾನಗಳ ಮಾಹಿತಿ ದೊರೆಯುವುದಿಲ್ಲ . ಈ ವಿಷಯದ ಬಗ್ಗೆ ಮಾತನಾಡಲು ನಮ್ಮ ಈ 118 ಸಂಚಿಕೆಯಲ್ಲಿ ಕೊಳ್ಳೆಗಾಲ...
Published 11/11/21
ಲೇಖಕ ಚಿದಾನಂದ ರಾಜಘಟ್ಟ ಅಮೆರಿಕಾದ ಉಪಾಧ್ಯಕ್ಷ US VP ಕಮಲಾ ಹ್ಯಾರಿಸ್ ಅವರ ಪಯಣ, ಜೀವನಕಥೆ ಮತ್ತು ಆರೋಹಣದ ಬಗ್ಗೆ ಮಾತನಾಡುತ್ತಾರೆ. Author and DC-based journalist Chidanand Rajghatta talks about the phenomenal rise of US Veep Kamala Harris and discusses his latest book on her journey. ಕಮಲಾ ಹ್ಯಾರಿಸ್ ಅವರು 2020ನಲ್ಲಿ ಜೋ ಬೈದೇನ್ ಅವರ ಉಮೇದುವಾರಿಕೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕಾಗಿ ಪ್ರಚಾರ ನಡಿಸಿ ಗೆದ್ದರು. ಜೊತೆಗೆ ಕಮಲಾ ರವರು ಭಾರತದಲ್ಲೂ ಪ್ರಸಿದ್ಧರಾದರು. ಕಮಲಾ ರವರನ್ನ ಭಾರತೀಯರು ಅಂದರೆ ಸರಿ ನ? ಅವರ ಜೀವನಕಥೆ ಏನು, ಮತ್ತು ರಾಜಕೀಯದಲ್ಲಿ ಹೇಗೆ ಮುಂದುಬಂದರು?...
Published 11/04/21
ಕಿರಣ್ ಕೊಡ್ಲಾಡಿ ಅವರು ಪವನ್ ಶ್ರೀನಾಥ್ ಅವರೊಂದಿಗೆ ಕರ್ನಾಟಕ ಏಕೀಕರಣಕ್ಕೆ ಕಾರಣವಾದ ಇತಿಹಾಸದ ಕುರಿತು ಮಾತನಾಡುತ್ತಾರೆ. ನವೆಂಬರ್ 1, 2021, ಕರ್ನಾಟಕ ರಾಜ್ತ್ಯೋತ್ಸವಕ್ಕೆ ನಮ್ಮ ರಾಜ್ಯ ಏಕೀಕರಣವಾಗಿ 65 ವರ್ಷಗಳಾಗುತ್ತದೆ. ಈ ಏಕೀಕರಣ ಕರ್ನಾಟಕದ ಅನೇಕ ಭಾಷೆಗಳು, ಗಡಿಗಳು, ಮತ್ತು ಆಡಳಿತ ಪ್ರಕಾರಗಳನ್ನು ಸಂಯೋಜಿಸುವ ಒಂದು ಐತಿಹಾಸಿಕ ಸಂಭವ. ಬ್ರಿಟೀಷರು, ಮೈಸೂರು ಸಾಮ್ರಾಜ್ಯದ ಅರಸರು, ಸಾಮಾನ್ಯ ಜನರು ಮತ್ತು ಚಳುವಳಿಗಾರರು, ಎಲ್ಲರೂ ಈ ರಾಜ್ಯದ ಏಕೀಕರಣದಲ್ಲಿ ಮುಖ್ಯ ಪಾತ್ರಧಾರಿಗಳಾಗಿದ್ದರೆ. ಇವೆಲ್ಲರ ಅಭಿಪ್ರಾಯಗಳು ಭಿನ್ನಾಭಿಪ್ರಾಯಗಳು, ಶೈಕ್ಷಣಿಕ ಪ್ರಭಾವಗಳು, ಮತ್ತು ಭಾಷೆಯ ಆಧಾರದ ರಾಜ್ಯ ವಿಂಗಡಣೆಯ...
Published 10/28/21
ಪ್ರತಿಲಿಪಿಯ ಅಕ್ಷಯ್ ಬಾಳೆಗೆರೆ ಸ್ಮಾರ್ಟ್ ಫೋನಿನ ಕಾಲದಲ್ಲಿ ಭಾರತದ ವಿವಿದ ಭಾಷೆಯ ಬರವಣಿಗೆ ಮತ್ತು ಓದುವಿಕೆ ಹೇಗೆ ಬದಲಾಗುತ್ತಿದೆ ಎಂಬುದರ ಕುರಿತು ಮಾತನಾಡುತ್ತಾರೆ. ಕಳೆದ ದಶಕಗಳಿಂದ ಕನ್ನಡ ಸಾಹಿತ್ಯ ಮತ್ತು ಕಾದಂಬರಿಗಳ ಬರವಣಿಗೆ ಹಾಗು ಓದುವ ರೀತಿಯಲ್ಲಿ ಬದಲಾವಣೆಯನ್ನು ಕಾಣಬಹುದು. ಈ ಬದಲಾವಣೆಗೆ ಅಂತರ್ಜಾಲದ ಬೆಳವಣಿಗೆ ಮುಖ್ಯ ಕಾರಣವಾಗಿರುವುದು ಸುಳ್ಳಲ್ಲ. ಅಕ್ಷಯ್ ಬಾಳೆಗೆರೆ ರವರು ಪ್ರತಿಲಿಪಿ ಸಂಸ್ಥೆಯ ಕನ್ನಡ ಸಂಪಾದಕ ಮತ್ತು ಮ್ಯಾನೇಜರ್ ಆಗಿದ್ದಾರೆ. ನಮ್ಮ ತಲೆ-ಹರಟೆ 115ನೇ ಸಂಚಿಕೆಯಲ್ಲಿ ಅಕ್ಷಯ್ ಮತ್ತು ಪವನ್ ಶ್ರೀನಾಥ್ ರವರು ಅಂತರ್ಜಾಲದ ಏರಿಕೆ ಸಾಹಿತ್ಯಗಳ ಮೇಲೆ ಬೀರುವ ಪರಿಣಾಮ ಮತ್ತು ಪ್ರತಿಲಿಪಿ...
Published 10/21/21
ಕೊಳ್ಳೇಗಾಲ ಶರ್ಮಾ ರವರು ಪವನ್ ಶ್ರೀನಾಥ್ ಅವರೊಂದಿಗೆ ವಿಜ್ಞಾನ, ವೈಜ್ಞಾನಿಕ ಚಿಂತನೆ ಮತ್ತು ವಿಜ್ಞಾನ ಸಂವಹನ ಕುರಿತು ಮಾತನಾಡುತ್ತಾರೆ. ನಾವು ಸಾಮಾನ್ಯವಾಗಿ ವೈಜ್ಞಾನಿಕ ಕ್ಷೇತ್ರವನ್ನು ಕೇವಲ ವಿಜ್ಞಾನಿಗಳ ಮತ್ತು ಸಂಶೋಧಕರ ಜವಾಬ್ದಾರಿ ಎಂದು ನಂಬಿರುತ್ತೇವೆ. ಆದರೆ, ವೈಜ್ಞಾನಿಕ ಚಿಂತನೆ ಹಾಗು ವಿಜ್ಞಾನದ ಸಾರ್ವಜನಿಕ ಜ್ಞಾನವು ಸಾಮಾಜಿಕ ಪ್ರಗತಿಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಹಾಗಿದ್ದರೆ, ವಿಜ್ಞಾನ ಮತ್ತು ಜನರ ಮಧ್ಯೆ ಯಾವ ತರದ ಸೇತುವೆಗಳನ್ನು ನಿರ್ಮಿಸಬೇಕಾಗಿದೆ? ತಲೆ-ಹರಟೆ ಪಾಡ್ಕಾಸ್ಟಿನ 114ನೇ ಸಂಚಿಕೆಯಲ್ಲಿ, ನಿವೃತ್ತವಿಜ್ಞಾನಿ ಮತ್ತು ಜಾಣಸುದ್ದಿ ಪಾಡ್ಕಾಸ್ಟಿನ ಸೃಷ್ಟಿಕರ್ತ...
Published 10/14/21
ನಮ್ಮ ಪ್ರವಾಸೋದ್ಯಮ ಹೆಚ್ಚಿನ ಗಮನ ಐತಿಹಾಸಿಕ ಸ್ಮಾರಕಗಳ ಮೇಲೆ ನೀಡುತ್ತದೆ. ಆದರೆ ಉತ್ತಮ ಪ್ರಯಾಣವು ಉತ್ತಮ ಅನುಭವದಿಂದ ಕೂಡಿರಬೇಕಲ್ಲವೆ? ಪ್ರವಾಸವು ಕೇವಲ ತಾಜ್ ಮಹಲ್ ಅಥವಾ ಮೈಸೂರು ಅರಮನೆ ಅಥವಾ ಹಂಪಿಗೆ ಭೆಟಿ ನೀಡುವುದಲ್ಲ. ಪ್ರವಾಸವು ಒಬ್ಬ ಪ್ರವಾಸಿಕನಿಗೆ ಒಳ್ಳೆಯ ಅನುಭವನ್ನು ಕೊಡಬೇಕು. ತಲೆ-ಹರಟೆ ಪಾಡ್ಕಾಸ್ಟಿನ 113ನೇ ಸಂಚಿಕೆಯಲ್ಲಿ 'ಗಲ್ಲಿ ಟೂರ್ಸ್' ನ ಸ್ಥಾಪಕ ವಿನಯ್ ಪರಮೇಶ್ವರಪ್ಪ ಮತ್ತು ಪವನ್ ಶ್ರೀನಾಥ್ ಅವರು ಮೈಸೂರಿನ ಉದಾಹರಣೆಯೊಂದಿಗೆ ನಗರ ಮಟ್ಟದ ಪ್ರವಾಸೋದ್ಯಮದ ಬಗ್ಗೆ ಚರ್ಚಿಸಿದ್ದಾರೆ. ಬನ್ನಿ ಕೇಳೊಣ. Vinay Parameswarappa talks about how sustainable tourism can be...
Published 10/07/21
ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನ 112 ನೇ ಸಂಚಿಕೆಯಲ್ಲಿ ಗಣೇಶ್ ಹಾಗು ಪವನ್ ರವರು 'ಎಪಿಕ್ ಫ್ಯಾಂಟಸಿ' ಬಗ್ಗೆ ಚರ್ಚಿಸುತ್ತಾರೆ. ಎಪಿಕ್ ಫ್ಯಾಂಟಸಿ ಎಂಬುದು ಆಂಗ್ಲ ಭಾಷೆ ಮತ್ತು ಜಾಗತಿಕ ಸಾಹಿತ್ಯದ ಒಂದು ಪ್ರಕಾರವಾಗಿದ್ದು, ಇದು ಪುರಾಣ, ಮ್ಯಾಜಿಕ್ ಮತ್ತು ವಿಸ್ಮಯದ ಹಳೆಯ ಕಥೆ ಹೇಳುವ ಸಂಪ್ರದಾಯಗಳಿಂದ ಬಂದಿರಬೊಹುದು. ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಅವರು 'ಲಾರ್ಡ್ ಆಫ್ ದಿ ರಿಂಗ್ಸ್' ನಂತಹ ಕಥೆ ಸಾವಿರಾರು ಪುಸ್ತಕಗಳು ಮತ್ತು ಕಥೆಗಳನ್ನು ಹೇಗೆ ರೂಪಿಸಿವೆ ಎಂದು ಚರ್ಚಿಸಿದ್ದಾರೆ. ಇಂತಹ ಅನೇಕ ಫ್ಯಾಂಟಸಿ ಕಾದಂಬರಿಗಳು 21 ನೇ ಶತಮಾನದಲ್ಲಿ ದೊಡ್ಡ ಬಜೆಟ್ ಚಲನಚಿತ್ರಗಳು ಮತ್ತು...
Published 09/30/21
ಬೆಂಗಳೂರನ್ನು "ಬ್ಯಾನ್ಗಲೋರ್" ಎಂದು ಕರೆಯುತ್ತಿದ್ದ ಸಮಯದಲ್ಲಿ ನೀವು ಬೆಳೆದು ಬಂದಿದ್ದರೆ, ನಿಮಗೆ ಅಂದಿನ ಬೆಂಗಳೂರಿನ ಬಗ್ಗೆ ಸಾಕಷ್ಟು ವಿಷಯಗಳು ನೆನಪಿಗೆ ಬರಬಹುದು. ಆ ಸಮಯದ ಹೋಟೆಲ್, ಖಾಲಿ ರಸ್ತೆ ಹೀಗೆ ಹಲವಾರು ವಿಷಯ ಮೆಲುಕು ಹಾಕಿದಾಗ ಬಹಳ ಆನಂದವಾಗುತ್ತದೆ. ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 111ನೆ ಸಂಚಿಕೆಯಲ್ಲಿ ಪತ್ರಕರ್ತೆ ಹಾಗು ಬೆಂಗಳೂರ "ಸ್ಲ್ಯಾಂಗ್" ಅಥವ ಆಡುಭಾಷೆ ತಜ್ಞೆ ಐಕ್ಯತಾ ಯೆರಸಾಲರವರು ಬೆಂಗಳೂರಿನ 90s ಬಗ್ಗೆ ಪವನ್ ಶ್ರೀನಾಥ್ ಅವರ ಜೊತೆ ಚರ್ಚೆ ಮಾಡುತ್ತಾರೆ. ಬನ್ನಿ ಕೇಳೊಣ. ಐಕ್ಯತಾ ರವರ @slangaluru / ಸ್ಲ್ಯಾಂಗಲೂರು ಇನ್‌ಸ್ಟಾಗ್ರಾಮ್ ಖಾತೆ ಖಾತೆಯನ್ನು ಫಾಲೋ ಮಾಡಿ:...
Published 09/23/21
ದಖನಿ ದಕ್ಷಿಣ ಭಾರತದಲ್ಲಿನ ಒಂದು ಪ್ರಮುಖ ಭಾಷೆ. ನಮಲ್ಲಿ ಹಲವರಿಗೆ ಇದರ ಪರಿಚಯವಿದ್ದರೂ ಇದರ ಹೆಸರು ಮತ್ತು ಪ್ರತ್ಯೇಕತೆಯ ಅರಿವಿಲ್ಲ. ಹೆಚ್ಚಾಗಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು ಮತ್ತು ಮಹಾರಾಷ್ಟ್ರದಲ್ಲಿ ಪ್ರಚಲಿತವಿರುವ ಉರ್ದು ಭಾಷೆಯ ಒಂದು ಪ್ರಭೇದ. ದಖನಿಗೆ 600 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದ್ದು, ತನ್ನದೇ ಆದ ಸಾಹಿತ್ಯವನ್ನೂ ಹೊಂದಿದೆ. ಪ್ರೊಫೆಸರ್ ಝಬಿವುಲ್ಲಾ ಮತ್ತು ಶಾಂತಕುಮಾರ ಪಾಟೀಲ್ ರವರು ನಮ್ಮ 31ನೇ ಕಂತಿನಲ್ಲಿ ದಖನಿ, ಅದರ ಇತಿಹಾಸ, ಉರ್ದು ಭಾಷೆಗಿಂತ ಅದು ಹೇಗೆ ಭಿನ್ನ ಮತ್ತು ಅದರಲ್ಲಿರುವ ಗಾದೆಗಳ ಬಗ್ಗೆ ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ರವರ ಜೊತೆ...
Published 09/16/21
ಯಕ್ಷಗಾನ ಒಂದು ಜನಪ್ರಸಿದ್ಧ ಕಲೆ. ಇದರ ಹಿನ್ನೆಲೆ, ಮೂಲಗಳು, ಮತ್ತು ಪ್ರದರ್ಶನಗಳು ಅತೀಂದ್ರಿಯವಾಗಿವೆ. ಯಕ್ಷಗಾನದ ಇತಿಹಾಸ, ಕಥೆಗಳು, ಮತ್ತು ಪ್ರಕಾರಗಳ ಬಗ್ಗೆ ನಮ್ಮ ಈ ಸಂಚಿಕೆಯಲ್ಲಿ ಶೈಲೇಶ್ ನೈಕ್ ಅವರು ಇದ್ದಾರೆ. ಶೈಲೇಶ್ ಅವರು ಯಕ್ಷಗಾನವನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಈ ವಿಶೇಷ ಕಲೆಯನ್ನು ಕಳಿಸುತ್ತಾರೆ. ಬನ್ನಿ ಕೇಳಿ! Yakshagana is a popular art today. Its mystic nature, aesthetics, and thunderous performances house a unique culture from Karnataka. In this episode, we explore Yakshagana as an art form, its...
Published 09/09/21
A writer's journey is always unique. Their perspectives and ideas always bring great variety to life itself. In this episode, Sandhya Rani, the author of the story which became the National Award winning film, Naaticharami, joins Ganesh Chakravarthi to talk about her writing journey and about the elements of a good story. Tune in! ಒಂದು ಲೇಖಕರ ವಿಚಾರಗಳು ಮತ್ತು ದೃಷ್ಟಿಕೋನಗಳು ಬಹಳ ವಿಭಿನ್ನವಾಗಿರುತ್ತದೆ. ನಮ್ಮ ಈ ಸಂಚಿಕೆಯಲ್ಲಿ ಬರಹಗಾರರಾದ ಸಂಧ್ಯಾ ರಾಣಿ ಅವರು ನಮ್ಮ ಜೊತೆ ಇದ್ದಾರೆ. ಸಂಧ್ಯಾ ಅವರು ನಾತಿಚರಾಮಿ ಚಿತ್ರದ...
Published 09/02/21
An independent and passionate filmmaker from Bengaluru, who is widely known for her extraordinary work " Gantumoote" and "The other love story", Roopa Rao talks to our hosts Ganesh Chakravarthy and Surya Prakash about Kannada cinema, her journey, and the process of movie-making. Last Call! Dear listeners: thank you for taking us beyond episode 100! We would like your help in making Thale-Harate even better, please take this short survey: https://tiny.cc/haratesurvey. 100 commemorative badges...
Published 08/19/21
Former International swimmer & sports medicine specialist Dr. Srinand Srinivas talks about what it takes to perform at an Olympic level, on Episode 107 of the Thale-Harate Kannada Podcast. Srinand talks to host Pavan Srinath about some of the great moments from India's performance in the Tokyo Olympics 2020, but also takes us behind the scenes and shares how athletes need to often train for at least a decade to get to the top. They discuss what state-of-the-art coaching, technology, and...
Published 08/12/21
A great video needs great audio, and great acting requires great voice acting. Voice Actor Badekkila Pradeep talks to host Pavan Srinath about the growth of voice work as a career and a talent in India. On Episode 106, Pradeep shares his 15 years of experience in the world of voice work -- which includes tens of thousands of voiceovers for TV and elsewhere, and has also been the voice of TV9, Bengaluru Metro (Kannada), and Big Boss Kannada. He shares what the nature of voice work is, and how...
Published 08/05/21
Did you grow up watching the Jungle Book cartoon TV series and the Ramayana cartoon movie? Guess what? They were not just any cartoons, but anime from Japan. Hosts Pavan and Ganesh introduce listeners to the world of anime on Episode 104 of the Thale-Harate Kannada Podcast. They explore what makes anime special and perhaps distinct from western animation, they dip into nostalgia and discuss the first anime shows that came on Indian cable television, and break down common misconceptions of...
Published 07/29/21
Award-winning director and screenwriter Abhaya Simha discusses filmmaking in Kannada and Tulu film industries and shares his own journey and work style. On Episode 104 of the Thale-Harate Kannada Podcast, Abhaya talks to hosts Pavan and Ganesh about how his filmmaking journey started, from early days in Mangalore to college at FTII, Pune, to working on films across Kannada, Malayalam, and Tulu. He gives a mini-masterclass on various aspects of creating a film and walks listeners through his...
Published 07/16/21
Online content creator Spoorthi Thej talks to host Pavan Srinath about the rise of online videos, and how anyone can become a creator in India today.20+ crore people use short video apps in India today, and over 45 crores use YouTube. The rise of online video has only been possible because ordinary Indians became content creators, from all corners of India. Kannada is no exception, and today there are popular Kannada content creators on YouTube, Instagram, and pretty much all app platforms...
Published 07/08/21
Environmental activist Dinesh Holla talks to hosts Pavan and Surya about the threats faced by the Western Ghats ecosystems in Karnataka, and how they can be addressed. Dinesh Holla is an environmental activist, writer, artist, and convenor of Sahyadri Sanchaya. Episode 102 of the Thale-Harate Kannada Podcast was recorded on the occasion of Vanamahotsava 2021. On this episode, Dinesh shares how the Western Ghats are critical to the flourishing of all cities in Karnataka from Mangaluru to...
Published 07/01/21
Hosts Ganesh Chakravarthi and Pavan Srinath discuss growing up with video games, and how video games occupy a central role in entertainment in India today. Dear listeners: thank you for taking us to episode 100 and beyond! We would like your help in making Thale-Harate even better, please take this short survey: https://tiny.cc/haratesurvey . 100 commemorative badges are being given away to listeners who complete the survey. Ganesh is an avid gamer, who plays on both the PC and a PlayStation...
Published 06/24/21
Hosts Surya, Pavan, and Ganesh get together to celebrate 100 episodes of the Thale-Harate Kannada Podcast. Dear listeners: thank you for taking us to episode 100! 🙏 We would like your help in making Thale-Harate even better, and we're here with a small free gift 🎁 for those of you who would like to tell us more about how you feel about the show! Please take this 5-minute survey 📄 : https://tiny.cc/haratesurvey . Once the survey is over, 100 💯 people will receive a small token of our...
Published 06/17/21
ಸಮಾಜದಲ್ಲಿ ವಕೀಲ ವೃತ್ತಿ ಒಂದು ಶ್ರೇಷ್ಠ ಹಾಗು ಜವಾಬ್ಧಾರಿಯುತ ಸ್ಥಾನವನ್ನು ಪಡೆದುಕೊಂಡಿದೇ. ಇಂದಿನ ಸಂಚಿಕೆಯಲ್ಲಿ ನಮ್ಮ ನಿರೂಪಕರಾದ ಪವನ್ ಶ್ರೀನಾಥ್ ಹಾಗು ಸೂರ್ಯ ಪ್ರಕಾಶ್ ಅವರು ವಕೀಲರಾದ ವರ್ಷ ಐತಾಳ ಅವರ ಜೊತೆ ವಕೀಲ ವೃತ್ತಿಯ ಬಗ್ಗೆ ಮುಕ್ತವಾಗಿ ಚರ್ಚಿಸಲಿದ್ದಾರೆ. Lawyers play important role in society, and a legal career has a wide range of exciting roles. Varsha Aithala talks to hosts Pavan Srinath and Surya Prakash about the profession, how to get in, and what options to explore, on Episode 99 of the Thale-Harate Kannada...
Published 06/10/21