ಕಮಲಾ ಹ್ಯಾರಿಸ್ ಅವರ ಆರೋಹಣ. The Rise of Kamala Harris with Chidanand Rajghatta
Listen now
Description
ಲೇಖಕ ಚಿದಾನಂದ ರಾಜಘಟ್ಟ ಅಮೆರಿಕಾದ ಉಪಾಧ್ಯಕ್ಷ US VP ಕಮಲಾ ಹ್ಯಾರಿಸ್ ಅವರ ಪಯಣ, ಜೀವನಕಥೆ ಮತ್ತು ಆರೋಹಣದ ಬಗ್ಗೆ ಮಾತನಾಡುತ್ತಾರೆ. Author and DC-based journalist Chidanand Rajghatta talks about the phenomenal rise of US Veep Kamala Harris and discusses his latest book on her journey. ಕಮಲಾ ಹ್ಯಾರಿಸ್ ಅವರು 2020ನಲ್ಲಿ ಜೋ ಬೈದೇನ್ ಅವರ ಉಮೇದುವಾರಿಕೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕಾಗಿ ಪ್ರಚಾರ ನಡಿಸಿ ಗೆದ್ದರು. ಜೊತೆಗೆ ಕಮಲಾ ರವರು ಭಾರತದಲ್ಲೂ ಪ್ರಸಿದ್ಧರಾದರು. ಕಮಲಾ ರವರನ್ನ ಭಾರತೀಯರು ಅಂದರೆ ಸರಿ ನ? ಅವರ ಜೀವನಕಥೆ ಏನು, ಮತ್ತು ರಾಜಕೀಯದಲ್ಲಿ ಹೇಗೆ ಮುಂದುಬಂದರು? ಅವರ ಉಪಾಧ್ಯಕ್ಷರ ಕಾಲ ಹೇಗಿದೆ? ಲೇಖಹ, ಸಂಪಾದಕ ಮತ್ತು ಪತ್ರಕರ್ತರಾದ ಚಿದಾನಂದ ರಾಜಘಟ್ಟ ರವರು ಪವನ್ ಶ್ರೀನಾಥ್ ರವರ ಜೊತೆ ತಲೆ-ಹರಟೆ ಪಾಡ್ಕಾಸ್ಟಿನ 117ನೇ ಕಂತಿನಲ್ಲಿ ಇದೆಲ್ಲರ ಬಗ್ಗೆ ಮಾತನಾಡುತ್ತಾರೆ. ಚಿದಾನಂದ ರಾಜಘಟ್ಟ ರವರು ಟೈಮ್ಸ್ ಆಫ್ ಇಂಡಿಯಾ ನಲ್ಲಿ ವಿದೇಶಿ ಸಂಪಾದಕರು. ಅವರು 25 ವರ್ಷಗಳಿಂದ ವಾಷಿಂಗ್ಟನ್ ಡಿ.ಸಿ. ನಲ್ಲಿ ವಾಸವಿದ್ದರೂ ಅವರು ಮೂಲತಃ ಬೆಂಗಳೂರಿನವರೇ ಆಗಿದ್ದಾರೆ. ಅವರ ಮೂರನೇ ಪುಸ್ತಕ 'ಕಮಲಾ ಹ್ಯಾರಿಸ್: ಫೆನೊಮೆನಲ್ ವುಮನ್' 2021 ನವಂಬರಲ್ಲಿ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದೆ. (ಹಾರ್ಪರ್ ಕಾಲಿನ್ಸ್ ಪ್ರಕಾಶನ) ಪುಸ್ತಕದ ಲಿಂಕ್: https://amzn.to/3GJSQcM 2020ನಲ್ಲಿ ತಲೆ-ಹರಟೆಯ 66ನೇ ಕಂತಿನಲ್ಲಿ ಚಿದಾನಂದವರು 'ಅಮೇರಿಕಾದ ಕನಸು' ಬಗ್ಗೆ ಮಾತನಾಡಿದ್ದರು. Kamala Harris became a household name in India after her nomination and victory as the Vice-President of the United States of America, alongside President Joe Biden. From WhatsApp messages to newspaper articles to TV programmes, Kamala was celebrated for her Indian heritage and ‘Indianness’. How should one truly think about Kamala Harris and her extraordinary achievements? How does the US Vice-President think about her own identity, and her politics? Author, foreign editor and journalist Chidanand Rajghatta returns to the Thale-Harate Kannada Podcast to talk about how Kamala Harris might be the most consequential and powerful US Veep till date. On Episode 117, Chidanand talks to host Pavan Srinath and shares the circumstances that shaped Kamala’s formative years, talks about the pioneering woman that her mother Shyamala Gopalan was, and gives us various glimpses into one of the most important political figures of today. Chidanand also elaborates on Kamala’s public rise in the era of Donald Trump, extensive bigotry, xenophobia, and white supremacy. Chidanand Rajghatta is the author of a new book, ‘Kamala Harris: Phenomenal Woman’ (Harper Collins). Rajghatta is foreign editor and bureau chief of the Times of India, and is one of the longest serving foreign correspondents in Washington, DC. This is his third book, after ‘The Horse That Flew: How India’s Silicon Gurus Spread their Wings’, and ‘Illiberal India: Gauri Lankesh and the Age of Unreason’. You can buy
More Episodes
2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ...
Published 08/04/22
Published 08/04/22
ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ...
Published 07/21/22