ಕನ್ನಡದಲ್ಲಿ ವಿಜ್ಞಾನ ಸಂವಹನ. Communicating Science in Kannada with Kollegala Sharma
Listen now
Description
ಕೊಳ್ಳೇಗಾಲ ಶರ್ಮಾ ರವರು ಕನ್ನಡದಲ್ಲಿ ವಿಜ್ಞಾನ ಸಂವಹನ ಮತ್ತು ಜಾಣಸುದ್ಧಿ ಪಾಡ್ಕಾಸ್ಟಿನ ಪಯಣದ ಬಗ್ಗೆ ಮಾತನಾಡುತ್ತಾರೆ. Kollegala Sharma returns to Thale-Harate to talk about how to communicate science well in Kannada, and on his journey with the Janasuddi Podcast. ಭಾರತದಲ್ಲಿ ಅನೇಕ ಭಾಷೆಗಳಿದ್ದು, ವಿಜ್ಞಾನ ಮತ್ತು ಸಂಶೋಧನೆಯ ಸಂವಹನವು ಸಾಮಾನ್ಯವಾಗಿ ಆಂಗ್ಲ ಭಾಷೆಯಲ್ಲಿ ಜನರಿಗೆ ತಲುಪಿಸಲಾಗುತ್ತದೆ. ಹೀಗಾಗಿ ಹೆಚ್ಚು ಜನರಿಗೆ ವೈಜ್ಞಾನಿಕ ಜ್ಞಾನ, ತಂತ್ರಜ್ಞಾನ ವಿಧಾನಗಳ ಮಾಹಿತಿ ದೊರೆಯುವುದಿಲ್ಲ . ಈ ವಿಷಯದ ಬಗ್ಗೆ ಮಾತನಾಡಲು ನಮ್ಮ ಈ 118 ಸಂಚಿಕೆಯಲ್ಲಿ ಕೊಳ್ಳೆಗಾಲ ಶರ್ಮಾ ಅವರು ಬಂದಿದ್ದಾರೆ. ಕೊಳ್ಳೇಗಾಲ ಶರ್ಮ ರವರು ನಿವೃತ್ತವಿಜ್ಞಾನಿ ಮತ್ತು ಜಾಣಸುದ್ದಿ ಪಾಡ್ಕಾಸ್ಟಿನ ಸೃಷ್ಟಿಕರ್ತರಾಗಿ ಸುಮಾರು ವರ್ಷಗಳಿಂದ ಸತತವಾಗಿ ನಡೆಸುತ್ತಿದ್ದಾರೆ. ಇವರ ಮಾತನ್ನು ತಪ್ಪದೆ ಕೇಳಿ. ಜಾಣಸುದ್ದಿ ಪಾಡ್ಕಾಸ್ಟ್ ವಿಜ್ಞಾನ ವಿಚಾರ ವಿಸ್ಮಯಗಳ ಒಂದು ಕನ್ನಡ ಧ್ವನಿಪತ್ರಿಕೆ. ಈ ಚರ್ಚೆ ಕೊಳ್ಳೇಗಾಲ ಶರ್ಮ ಮತ್ತು ಪವನ್ ಶ್ರೀನಾಥ್ ಅವರ ಜೊತೆ. ಬನ್ನಿ ಕೇಳಿ! Announcement -- You can now watch our latest Thale-Harate episodes on YouTube as well! Subscribe to the Thale-Harate video playlist on the new IVM TV channel! During COVID-19, there were numerous discussions in English across India and the world on the nature of the virus, the pandemic, the research that goes into the development of vaccines and drugs, and a lot more. Governments, scientists, and public bodies were also at the forefront of this. But what about in Kannada and other Indian languages spoken by crores of people? Most public communication was reduced to PSAs or Public Service Announcements, and do’s and don’ts. COVID-19 is just one example, in general, science and research communication remains largely in English in India. Kollegala Sharma’s various efforts are a prominent exception -- and as a science communicator, he has championed the sharing of good science explanations, research developments and more, in Kannada. A retired scientist living in Mysore, Mr Sharma is the creator of the Janasuddi Podcast (jaaNa-suddi) -- an daily audio magazine in Kannada featuring a feast of scientific knowledge, in a manner accessible to all Kannadigas. He is also a prominent force behind the Kannada science magazine Kutuhali, published by the Karnataka Science and Technology Academy (KSTA) with support from Vigyan Prasar, Government of India. On Episode 118 of the Thale-Harate Kannada Podcast, Kollegala Sharma talks to host Pavan Srinath to share his journey with creating Janasuddi as a daily science Kannada podcast, and also shares how good science communication can be readily achieved in Kannada and any other language. Suggested links: - Janasuddi Kannada Podcast - Kutuhali magazine: KSTA website | Facebook page - Kollegala Sharma on Twitter @Kollegala Related podcast episodes: - Kollegala Sharma on ವಿಜ್ಞಾನ ಮತ್ತು ಜಾಗೃತಿ. Science and Communication. - Vishwesha Guttal on ವಿಜ್ಞಾನ ಪ್ರಾಧ್ಯಾಪಕನ ಬದುಕು-ಬವಣೆ. The Life of an Ecology Professor - Gautam Menon on The
More Episodes
2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ...
Published 08/04/22
Published 08/04/22
ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ...
Published 07/21/22