ವಿಜ್ಞಾನ ಮತ್ತು ಜಾಗೃತಿ. Science and Communication With Kollegala Sharma
Listen now
Description
ಕೊಳ್ಳೇಗಾಲ ಶರ್ಮಾ ರವರು ಪವನ್ ಶ್ರೀನಾಥ್ ಅವರೊಂದಿಗೆ ವಿಜ್ಞಾನ, ವೈಜ್ಞಾನಿಕ ಚಿಂತನೆ ಮತ್ತು ವಿಜ್ಞಾನ ಸಂವಹನ ಕುರಿತು ಮಾತನಾಡುತ್ತಾರೆ. ನಾವು ಸಾಮಾನ್ಯವಾಗಿ ವೈಜ್ಞಾನಿಕ ಕ್ಷೇತ್ರವನ್ನು ಕೇವಲ ವಿಜ್ಞಾನಿಗಳ ಮತ್ತು ಸಂಶೋಧಕರ ಜವಾಬ್ದಾರಿ ಎಂದು ನಂಬಿರುತ್ತೇವೆ. ಆದರೆ, ವೈಜ್ಞಾನಿಕ ಚಿಂತನೆ ಹಾಗು ವಿಜ್ಞಾನದ ಸಾರ್ವಜನಿಕ ಜ್ಞಾನವು ಸಾಮಾಜಿಕ ಪ್ರಗತಿಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಹಾಗಿದ್ದರೆ, ವಿಜ್ಞಾನ ಮತ್ತು ಜನರ ಮಧ್ಯೆ ಯಾವ ತರದ ಸೇತುವೆಗಳನ್ನು ನಿರ್ಮಿಸಬೇಕಾಗಿದೆ? ತಲೆ-ಹರಟೆ ಪಾಡ್ಕಾಸ್ಟಿನ 114ನೇ ಸಂಚಿಕೆಯಲ್ಲಿ, ನಿವೃತ್ತವಿಜ್ಞಾನಿ ಮತ್ತು ಜಾಣಸುದ್ದಿ ಪಾಡ್ಕಾಸ್ಟಿನ ಸೃಷ್ಟಿಕರ್ತ ಕೊಳ್ಳೇಗಾಲ ಶರ್ಮ ರವರ ಮಾತನ್ನು ತಪ್ಪದೆ ಕೇಳಿ. ಜಾನಶುದ್ಧಿ ಪಾಡ್ಕಾಸ್ಟ್ ವಿಜ್ಞಾನ ವಿಚಾರ ವಿಸ್ಮಯಗಳ ಒಂದು ಕನ್ನಡ ಧ್ವನಿಪತ್ರಿಕೆ. Kollegala Sharma talks to host Pavan Srinath on science, scientific thinking and science communication. We often confuse science as only a set of fields, that only scientists and researchers need to pursue beyond school. However, scientific thinking and public knowledge of science has a large role to play in the progress of any society. This may sound obvious to many of us -- then why can’t communicate science with the Indian public better? Be it the COVID-19 pandemic or climate change, we struggle to communicate science effectively. On Episode 114 of the Thale-Harate Kannada Podcast, Kollegala Sharma helps us understand all this and more. Kollegala Sharma is a passionate science communicator in both Kannada and English, a retired scientist, and the creator of the Janasuddi Podcast (jaaNa-suddi) -- a daily audio magazine in Kannada featuring a feast of scientific knowledge, in a manner accessible to all Kannadigas. ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook |Twitter | Instagram  ಈಮೇಲ್ ಕಳಿಸಿ, send us an email at [email protected] or send a tweet and tell us what you think of the show! The Thale-Harate Kannada Podcast is made possible thanks to the support of The Takshashila Institution and IPSMF, the Independent Public-Spirited Media Foundation. You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ . You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
More Episodes
2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ...
Published 08/04/22
Published 08/04/22
ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ...
Published 07/21/22