ಹೊಲ್ಡೆನ್ ಹೊಲ್ಡೆ--ನ್! 90's Bengaluru with Slangaluru's Ikyatha
Listen now
Description
ಬೆಂಗಳೂರನ್ನು "ಬ್ಯಾನ್ಗಲೋರ್" ಎಂದು ಕರೆಯುತ್ತಿದ್ದ ಸಮಯದಲ್ಲಿ ನೀವು ಬೆಳೆದು ಬಂದಿದ್ದರೆ, ನಿಮಗೆ ಅಂದಿನ ಬೆಂಗಳೂರಿನ ಬಗ್ಗೆ ಸಾಕಷ್ಟು ವಿಷಯಗಳು ನೆನಪಿಗೆ ಬರಬಹುದು. ಆ ಸಮಯದ ಹೋಟೆಲ್, ಖಾಲಿ ರಸ್ತೆ ಹೀಗೆ ಹಲವಾರು ವಿಷಯ ಮೆಲುಕು ಹಾಕಿದಾಗ ಬಹಳ ಆನಂದವಾಗುತ್ತದೆ. ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 111ನೆ ಸಂಚಿಕೆಯಲ್ಲಿ ಪತ್ರಕರ್ತೆ ಹಾಗು ಬೆಂಗಳೂರ "ಸ್ಲ್ಯಾಂಗ್" ಅಥವ ಆಡುಭಾಷೆ ತಜ್ಞೆ ಐಕ್ಯತಾ ಯೆರಸಾಲರವರು ಬೆಂಗಳೂರಿನ 90s ಬಗ್ಗೆ ಪವನ್ ಶ್ರೀನಾಥ್ ಅವರ ಜೊತೆ ಚರ್ಚೆ ಮಾಡುತ್ತಾರೆ. ಬನ್ನಿ ಕೇಳೊಣ. ಐಕ್ಯತಾ ರವರ @slangaluru / ಸ್ಲ್ಯಾಂಗಲೂರು ಇನ್‌ಸ್ಟಾಗ್ರಾಮ್ ಖಾತೆ ಖಾತೆಯನ್ನು ಫಾಲೋ ಮಾಡಿ: https://instagram.com/slangaluru/ Journalist and Bengaluru's slang specialist Ikyatha Yerasala (@slangaluru) joins host Pavan Srinath to reminisce about the 'good old days' of Bangalore. If you have grown up in Bengaluru back when it was still called Bangalore, then you might have looked back with nostalgia towards the good old days. Bengaluru of the 1990s and the early 2000s has a special place for many people. The time, the food, the shops, the sounds and the lingo from that era all define Bengaluru for lakhs of people. This was also an era before endless traffic, potholes, pollution and the city going Bruhat. On Episode 111 of the Thale-Harate Kannada Podcast, Ikyatha Yerasala talks to host Pavan Srinath about the sights, the sounds, the slang — and most importantly the foods that defined the childhood days of a whole generation of Bangaloreans. They also explore how society might have evolved for the better, even while indulging in dollops of nostalgia. Ikyatha Yerasala is a freelance journalist and true blue Bangalorean who took her love for the city to social media and started Slangaluru, an Instagram and Twitter page dedicated to showing the world the quirkiness of her hometown's colloquial lingo, culture and more. Do follow Ikyatha’s work at https://instagram.com/slangaluru/ ಫಾಲೋ ಮಾಡಿ. Follow the Thalé-Haraté Kannada Podcast @haratepod.  Facebook: https://facebook.com/HaratePod/  Twitter: https://twitter.com/HaratePod/ and Instagram: https://instagram.com/haratepod/ ಈಮೇಲ್ ಕಳಿಸಿ, send us an email at [email protected] or send a tweet and tell us what you think of the show! The Thale-Harate Kannada Podcast is made possible thanks to the support of The Takshashila Institution and IPSMF, the Independent Public-Spirited Media Foundation.
More Episodes
2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ...
Published 08/04/22
Published 08/04/22
ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ...
Published 07/21/22