ಡಿಜಿಟಲ್ ಇತಿಹಾಸ ಸಂರಕ್ಷಣೆ. 3D Digital History Conservation ft. PL Udaya Kumar
Listen now
Description
ಪಿ.ಎಲ್. ಉದಯ ಕುಮಾರ್ ರವರು ಬೆಂಗಳೂರು ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣೆ, ಮತ್ತು ಅದರ ಜನಪ್ರಚಾರದ ಬಗ್ಗೆ ಮಾತನಾಡುತ್ತಾರೆ. Technologist and History researcher PL Udaya Kumar talks about how modern, digital 3D scanning technology can be used to conserve Bengaluru’s rich heritage of inscription stones. Announcement! You can now watch new Thale-Harate episodes on YouTube with video! Visit https://ivm.today/haratevideo to see all Thale-Harate video episodes. ಬೆಂಗಳೂರು ಪ್ರದೇಶದಲ್ಲಿ ಮನುಷ್ಯರು ಸಾವಿರಾರು ವರ್ಷಗಳಿಂದ ವಾಸವಾಗಿದ್ದಾರೆ. ಬೆಂಗಳೂರು ನಗರದಲ್ಲಿ 8ನೇ ಶತಮಾನದಿಂದ ನಾಮಿಗೆ ಶೀಲಾ ಶಾಸನೆಗಳು ಸಿಕ್ಕಿವೆ. ಆಯಾದರೆ ನಗರಾಭಿವೃದ್ದಿ, ಬೆಳವಣಿಗೆಗಳು, ಮತ್ತು ವಿವಿಧ ಬಡಲಾವಣೆಗಳಲ್ಲಿ ನಮ್ಮ ಇತಿಹಾಸದ ಆಧಾರಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಆಯಾದಹುಣಿಕ ತಂತ್ರಜ್ಞಾನ, ವಿಜ್ಞಾನ ಮತ್ತು ಹೊಸ ಉಪಆಕ್ರಮವಿಂದ ನಾವು ನಮ್ಮ ಊರಿನ ಇತಿಹಾಸವನ್ನು ರಕ್ಷಿಸಬಹುದೇ? ರಕ್ಷಿಣೆ ಜೊತೆ ಹೊಸ ಮಾಹಿತಿಯನ್ನು ಅನ್ವೆಷಿಸಿ, ನಾವು ಸ್ಥಳೀಯ ಇತಿಹಾಸವನ್ನು ಸ್ಥಳೀಯ ನಿವಾಸಿಗಳಿಗೆ ಪ್ರಚಾರಿಸಿಬೋಹುದೆ? ಉದಯ ಕುಮಾರ್ ಅವರು ದಿ ಮಿಥಿಕ್ ಸೊಸೈಟಿಯು ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣಾ ಯೋಜನೆಯ ತಂಡದ ನಿರ್ದೇಶಕರಾಗಿದ್ದಾರೆ, ಮತ್ತು ಹಲವಾರು ವರ್ಷಗಳಿಂದ 'ಇನ್ಸ್ಕ್ರಿಪ್ಷನ್ ಸ್ಟೋನ್ಸ್ ಆಫ್ ಬೆಂಗಳೂರು' ಎಂಬ ನಾಗರಿಕ ಗುಂಪಿನ ಸ್ಥಾಪಕರಾಗಿದ್ದಾರೆ. ನಮ್ಮ ತಲೆ-ಹರಟೆ ಪಾಡ್ಕಾಸ್ಟಿನ 122ನೆ ಸಂಚಿಕೆಯಲ್ಲಿ ಉದಯವರು ಪವನ್ ಶ್ರೀನಾಥ್ ಅವರ ಜೊತೆ ಅವರ ಮಹತ್ವಾಕಾಂಕ್ಷೆಯ ಮತ್ತು ಪ್ರಮುಖ ಯೋಜನೆಯ ಬಗ್ಗೆ ಮಾತನಾಡುತ್ತಾರೆ. ನವಂಬರ್ 2021ರಲ್ಲಿ ಅವರ ತಂಡ 'ಬೆಂಗಳೂರು ಇತಿಹಾಸ ವೈಭವ' ಎಂಬ ಒಂದು ಹೊಸ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದಾರೆ, ಕನ್ನಡ ಮತ್ತು ಇಂಗ್ಲಿಷಲ್ಲಿ. ಆವರ ಮೊದಲ ಸಂಚಿಕೆ ಬೆಂಗಳೂರಿನ 'ಸಿಂಗಾಪುರ' ದ ಇತಿಹಾಸವನ್ನು ಪರಿಶೋಧಿಸುತ್ತದೆ. ಬನ್ನಿ ಕೇಳಿ, ಓದಿ ಮತ್ತು ಕಲಿಯಿರಿ! The Greater Bengaluru region (the old Bangalore district) has seen human habitation for at least 2,500 to 3,000 years, if not much longer. The oldest inscription within Bengaluru goes back to the 8th Century CE, discovered a few years ago in Hebbal. However, as Bengaluru continues its rapid urbanisation, all known and yet-to-be-documented historical inscriptions stand at great risk of destruction, weathering, and loss – which would be an incalculable loss to the region’s history. PL Udaya Kumar is the Honorary Project Director of the Mythic Society Inscriptions 3D Digital Conservation Team, and they have already finished digitally scanning all surviving 110 inscription stones in the Bengaluru City (BBMP) area, and are in the process of doing
More Episodes
2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ...
Published 08/04/22
Published 08/04/22
ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ...
Published 07/21/22