ಕಲ್ಪನಾದ್ಭುತ ಕಥೆಗಳು. The Worlds of Epic Fantasy
Listen now
Description
ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನ 112 ನೇ ಸಂಚಿಕೆಯಲ್ಲಿ ಗಣೇಶ್ ಹಾಗು ಪವನ್ ರವರು 'ಎಪಿಕ್ ಫ್ಯಾಂಟಸಿ' ಬಗ್ಗೆ ಚರ್ಚಿಸುತ್ತಾರೆ. ಎಪಿಕ್ ಫ್ಯಾಂಟಸಿ ಎಂಬುದು ಆಂಗ್ಲ ಭಾಷೆ ಮತ್ತು ಜಾಗತಿಕ ಸಾಹಿತ್ಯದ ಒಂದು ಪ್ರಕಾರವಾಗಿದ್ದು, ಇದು ಪುರಾಣ, ಮ್ಯಾಜಿಕ್ ಮತ್ತು ವಿಸ್ಮಯದ ಹಳೆಯ ಕಥೆ ಹೇಳುವ ಸಂಪ್ರದಾಯಗಳಿಂದ ಬಂದಿರಬೊಹುದು. ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಅವರು 'ಲಾರ್ಡ್ ಆಫ್ ದಿ ರಿಂಗ್ಸ್' ನಂತಹ ಕಥೆ ಸಾವಿರಾರು ಪುಸ್ತಕಗಳು ಮತ್ತು ಕಥೆಗಳನ್ನು ಹೇಗೆ ರೂಪಿಸಿವೆ ಎಂದು ಚರ್ಚಿಸಿದ್ದಾರೆ. ಇಂತಹ ಅನೇಕ ಫ್ಯಾಂಟಸಿ ಕಾದಂಬರಿಗಳು 21 ನೇ ಶತಮಾನದಲ್ಲಿ ದೊಡ್ಡ ಬಜೆಟ್ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಾಗುತ್ತಿವೆ. ಇಂದು ಎಪಿಕ್ ಫ್ಯಾಂಟಸಿ, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಎಚ್.ಬಿ.ಒ ಯುಗದಲ್ಲಿ ಪ್ರಪಂಚದಾದ್ಯಂತ ಹೊಸ ತಲೆಮಾರಿನ ಅಭಿಮಾನಿಗಳನ್ನು ಗಳಿಸಿದೆ. ಬನ್ನಿ ಕೇಳೋಣ. Hosts Ganesh and Pavan explore the rich worlds and stories of western Epic Fantasy, on Episode 112 of the Thale-Harate Kannada Podcast. Epic Fantasy is a genre of English and global literature that draws from old storytelling traditions of mythology, magic and wonder. Our hosts Ganesh Chakravarthi and Pavan Srinath explore how stories like The Lord of the Rings have shaped thousands of books and stories. Many such fantasy novels are becoming big-budget movies and TV shows in the 21st century. They have garnered a new generation of fans across the world, in the age of Netflix, Amazon Prime and HBO. ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ , Twitter: https://twitter.com/HaratePod/ and Instagram: https://instagram.com/haratepod/ . ಈಮೇಲ್ ಕಳಿಸಿ, send us an email at [email protected] or send a tweet and tell us what you think of the show! The Thale-Harate Kannada Podcast is made possible thanks to the support of The Takshashila Institution and IPSMF, the Independent Public-Spirited Media Foundation.
More Episodes
2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ...
Published 08/04/22
Published 08/04/22
ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ...
Published 07/21/22