ಒಂದ್ ಕಥೆ ಹೇಳ್ಳಾ ? | A Storyteller's Perspective with Sandhya Rani
Listen now
Description
A writer's journey is always unique. Their perspectives and ideas always bring great variety to life itself. In this episode, Sandhya Rani, the author of the story which became the National Award winning film, Naaticharami, joins Ganesh Chakravarthi to talk about her writing journey and about the elements of a good story. Tune in! ಒಂದು ಲೇಖಕರ ವಿಚಾರಗಳು ಮತ್ತು ದೃಷ್ಟಿಕೋನಗಳು ಬಹಳ ವಿಭಿನ್ನವಾಗಿರುತ್ತದೆ. ನಮ್ಮ ಈ ಸಂಚಿಕೆಯಲ್ಲಿ ಬರಹಗಾರರಾದ ಸಂಧ್ಯಾ ರಾಣಿ ಅವರು ನಮ್ಮ ಜೊತೆ ಇದ್ದಾರೆ. ಸಂಧ್ಯಾ ಅವರು ನಾತಿಚರಾಮಿ ಚಿತ್ರದ ಕಥೆಯನ್ನು ಬರೆದಿದ್ದಲ್ಲದೆ, ಅನೇಕ ಲೇಖನಗಳಲ್ಲಿ, ಧಾರಾವಾಹಿಗಳಲ್ಲಿ ತಮ್ಮ ಪ್ರತಿಭೆಗಳನ್ನು ನೀಡಿದ್ದಾರೆ. ಸಂಧ್ಯಾ ಅವರು ಅವರ ಬರವಣಿಗೆಯ ಪಯಣದ ಬಗ್ಗೆ ಮತ್ತು ಒಂದು ಒಳ್ಳೆ ಕಥೆ ಬರೆಯುವ ವಿಧಾನಗಳ ಬಗ್ಗೆ ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡುತ್ತಾರೆ. ಬನ್ನಿ ಕೇಳಿ Last Call! Dear listeners: thank you for taking us beyond episode 100! We would like your help in making Thale-Harate even better, please take this short, n survey: https://tiny.cc/haratesurvey . 100 commemorative badges are being given away to listeners who complete the survey. ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: facebook.com/HaratePod/ , Twitter: twitter.com/HaratePod/ and Instagram: instagram.com/haratepod/ Follow Ganesh Chakravarthy on Instagram - https://instagram.com/ganeshcr14?utm_medium=copy_link ಈಮೇಲ್ ಕಳಿಸಿ, send us an email at [email protected] and tell us what you think of the show. The Thale-Harate Kannada Podcast is made possible thanks to the support of The Takshashila Institution and IPSMF, the Independent Public-Spirited Media Foundation. You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios You can check out our website at http://www.ivmpodcasts.com
More Episodes
2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ...
Published 08/04/22
Published 08/04/22
ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ...
Published 07/21/22