ನಮ್ಮ ನಾಡಿನ ಕಾಫಿ. Karnataka's Coffee Legacy ft. DM Purnesh
Listen now
Description
ಕಾಫಿ ತೋಟಗಾರರು ಮತ್ತು ಕ್ಲಾಸಿಕ್ ಗ್ರೂಪಿನ ಚೇರ್ಮನ್ ಡಿ.ಎಂ. ಪೂರ್ಣೇಶ್ ರವರು ಕರ್ನಾಟಕದ ಕಾಫಿ ಕೃಷಿ ಮತ್ತು ಬೆಳವಣಿಗೆಯ ಪ್ರವಾಸವನ್ನು ನೀಡುತ್ತಾರೆ. ಈ ಸಂಚಿಕೆಯಲ್ಲಿ ಪೂರ್ಣೇಶ್ ಅವರು ಕಾಫಿಯ ಬೆಳವಣಿಗೆ, ತೋಟಗಾರಿಕೆ, ಮತ್ತು ತಯಾರಿಕೆ ವಿಧಾನಗಳ ಬಗ್ಗೆ ಮಾತನಾಡುತ್ತಾರೆ. ಇದಲ್ಲದೆ ಇಂಡಿಯನ್ ಕಾಫಿ ಬೋರ್ಡ್ ಕಾಲದ ವ್ಯಾಪಾರ ಚಟುವಟಿಕೆಗಳು ಮತ್ತು ಆರ್ಥಿಕ ಉದಾರೀಕರಣದ ನಂತರ ಇದರ ವಿಕನಸನೆಗಳ ಬಗ್ಗೆ ಮತ್ತು ಕಾಫಿ ತೋಟಗಳಲ್ಲಿ ಉದ್ಯೋಗ ನಡೆಸುವವರ ಬಗ್ಗೆ ಮಾತನಾಡುತ್ತಾರೆ. ಪೂರ್ಣೇಶ್ ಮತ್ತು ಅವರ ಕುಟುಂಬದವರು ಹಲವಾರು ತಲೆಮಾರುಗಳಿಂದ ಕಾಫಿ ತೋಟಗಾರಿಕೆ ಮತ್ತು ವ್ಯಾಪಾರವನ್ನು ನಡೆಸುತ್ತಿದ್ದಾರೆ. ಇವರು ಚಿಕ್ಮಗಳೂರ್ ಜಿಲ್ಲೆಯ ಕಲ್ಲೇದೇವರಪುರ ಎಸ್ಟೇಟ್ ಮತ್ತು ಸಕಲೇಶಪುರದ ಹಾರ್ಲಿ ಎಸ್ಟೇಟ್ ಗಳಲ್ಲಿ ವಿಶ್ವ ದರ್ಜೆಯ ಕಾಫಿಯನ್ನು ಬೆಳೆಸಿ ವಿಶ್ವದಾದ್ಯಂತ ರಫ್ತ್ತು ಮಾಡುತ್ತಾರೆ. 4th Generation Coffee Planter & Chairman of the Classic Group DM Purnesh talks about the rich history, process and innovation of coffee cultivation and sale in Karnataka and India. ಡಿ.ಎಂ. ಪೂರ್ಣೇಶ್ ಅವರು ಪವನ್ ಶ್ರೀನಾಥ್ ಮತ್ತು ಸೂರ್ಯಪ್ರಕಾಶ್ ಅವರ ಜೊತೆ ಕರ್ನಾಟಕದ ಕಾಫಿ ಇತಿಹಾಸದ ಬಗ್ಗೆ ಮಾತನಾಡುತ್ತಾರೆ. On Episode 129 of the Thale-Harate Kannada Podcast, DM Purnesh talks to hosts Pavan Srinath and Surya Prakash BS about the rich legacy of Coffee in Karnataka, and sheds light on numerous aspects around the history, cultivation, harvest, processing, sale and evolution of coffee in Karnataka and India. DM Purnesh is a fourth generation coffee planter from Karnataka, and the Chairman and Managing Director of the Classic Group of companies, which includes Classic Coffees. Growing up with coffee, Mr Purnesh and his family own and manage multiple world-class coffee estates including the Kalledevarapura estate near Bababudangiri Hills in Chikmagalur and the Harley estate in the Sakleshpur / Manjarabad area. Today, high quality single-estate and single-origin coffees from their estates are available across top coffee brands both internationally and in India, including a limited-edition ‘Producer Lot’ series by Purnesh and Shankar on Blue Tokai. They are also founder members of Specialty Coffee Association of India (SCAI). Mr Purnesh and Classic Coffees also innovate extensively on coffee cultivation and processing, including bringing out whiskey-barrel-aged varieties, and have won numerous awards for their coffees. In this episode, Mr Purnesh shares some insights into what makes coffee special and how carefully prepared coffee can have unique flavours and characteristics. He also explains the cultivation process, and how much of Indian coffee is shade-grown, and by numerous small farmers and plantation owners. He also gives some glimpses into how coffee was produced and sold during older regimes of the Indian Coffee Board, and what is possible today after liberalisation of the sector. He also demystifies questions about coffee strains like Arabica and Robusta, the love and hate of Chicory,
More Episodes
2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ...
Published 08/04/22
Published 08/04/22
ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ...
Published 07/21/22