ಅನುವಾದ ರುಚಿ-ಅಭಿರುಚಿ. A Taste of Translation with Samyuktha Puligal
Listen now
Description
ಲೇಖಕಿ ಸಂಯುಕ್ತಾ ಪುಲಿಗಲ್‌ ಅವರು ಅನುವಾದದ ಪ್ರಾಮುಖ್ಯತೆ ಬಗ್ಗೆ ಮಾತನಾಡುತ್ತಾರೆ ಮತ್ತು ಕನ್ನಡ ಅನುವಾದದ ಒಂದು ರುಚಿ ಹಂಚಿಕೊಳ್ಳುತ್ತಾರೆ. Kannada Author and Translator Samyuktha Puligal discusses the power of translation and shares what it takes to translate literature effectively into a language like Kannada. ಸಂಯುಕ್ತಾ ಪುಲಿಗಲ್‌ ರವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಎಂ.ಎ ಪದವಿ ಗಳಿಸಿರುವ ಅವರು ಉಪನ್ಯಾಸಕಿಯಾಗುವ ಬದಲು ಅದೇ ಕ್ಷೇತ್ರದ ಮತ್ತೊಂದು ಮಜಲಿಗೆ ತೆರಳಿ ಅಡೋಬಿ ಅನ್ನುವ ಸಾಫ್ಟ್‌ವೇರ್‌ ಸಂಸ್ಥೆಯೊಂದರಲ್ಲಿ ಕಂಟೆಂಟ್‌ ರೈಟರ್‌ ಆಗಿ ಸೇರಿಕೊಂಡು ಇಂದು ಇನ್‌ಸ್ಟ್ರಕ್ಷನ್‌ ಡಿಸೈನರ್‌ ಆಗಿದ್ದಾರೆ. ಹಲವು ಭಾಷೆ ಕಲಿಯುವುದು, ಅನುವಾದ ಮಾಡುವುದು ಸಂಯುಕ್ತಾ ಅವರ ನೆಚ್ಚಿನ ಹವ್ಯಾಸಗಳು. ಪರ್ವತದಲ್ಲಿ ಪವಾಡ, ರೆಬೆಲ್ ಸುಲ್ತಾನರು, ಗೂಡಿನಿಂದ ಬಾನಿಗೆ ಮೂರು ಪ್ರಕಟಿತ ಅನುವಾದ ಕೃತಿಗಳು. ಧೀಮಂತ ಚೇತನ ಎಂಬ ವ್ಯಕ್ತಿ ಚಿತ್ರಣ ಮೊದಲ ಪ್ರಕಟಿತ ಕೃತಿ. ‘ಅವಧಿ’ ಆನ್‌ಲೈನ್‌ ಮ್ಯಾಗಜಿನ್‌ಗೆ ಅವರು ಬರೆಯುತ್ತಿದ್ದ ಅಂಕಣಗಳ ಸಂಗ್ರಹ ‘ಲ್ಯಾಪ್‌ಟಾಪ್ ಪರದೆಯಾಚೆ’ ಅವರ ಇನ್ನೊಂದು ಪ್ರಕಟಿತ ಕೃತಿ. ಆಪರೇಶನ್ ಬೆಳಕಿನ ಕಿಡಿಗಳು ಅವರ ಮೊಟ್ಟ ಮೊದಲ ಕಿರು ಕಾದಂಬರಿ. ಬನ್ನಿ ಕೇಳಿ! On Episode 128 of the Thale-Harate Kannada Podcast, Samyuktha Puligal talks to host Pavan Srinath and illustrates the art and skill of translation, sharing numerous examples from verse and prose literature, as well as from her own translations. Samyuktha Puligal is a Kannada author, writer and a translator with a Masters each in Kannada and English literature. She currently works as an instructional designer at Adobe. Samyuktha has authored three Kannada books, including Dhimanta Chetana (a biography), Laptop Paradeyachege (a collection of articles), and Operation Belakina Kidigalu (a young adult fiction novel). She has translated three books into Kannada to date, Parvatadalli Paavada (Miracle in the Andes), Rebel Sultanaru (Rebel Sultans) and most recently, Goodininda Baanige (LiftOff! The Story of Conzerv). Recommended Links: - ಪರ್ವತದಲ್ಲಿ ಪವಾಡ, Kannada translation of Miracle in the Andes [Mylang] [Amazon] [Google Playstore] - ರೆಬೆಲ್ ಸುಲ್ತಾನರು, Kannada translation of Manu Pillai’s Rebel Sultans [Ruthumana] [Mylang] [Amazon] - ಗೂಡಿನಿಂದ ಬಾನಿಗೆ, Kannada translation of Hema Hattangady’s LiftOff! [Print Book] [eBook] [Audiobook] - ಲ್ಯಾಪ್ ಟಾಪ್ ಪರದೆಯಾಚೆಗೆ [Bahuroopi] [Navakarnataka] [Vividlipi] - ಆಪರೇಷನ್ ಬೆಳಕಿನ ಕಿಡಿಗಳು [Navakarnataka] [Mylang ebook] [Mylang audiobook] ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ , Twitter: https://twitter.com/HaratePod/ and Instagram: https://instagram.com/haratepod/ . ಈಮೇಲ್ ಕಳಿಸಿ, send us an email at [email protected] or send a tweet and tell us what you think of the show! You can listen to this show and oth
More Episodes
2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ...
Published 08/04/22
Published 08/04/22
ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ...
Published 07/21/22